ಲಿಮೆಲೈಟ್ ಅರ್ಪಿಸುವ "ಹನ್ನೊಂದನೇ ದೀಪಾವಳಿ"
Summary: ಕಳೆದ 11 ವರ್ಷಗಳಿಂದ ಒಬ್ಬನೇ ಮಗನ ಬರುವಿಕೆಗಾಗಿ ಕಾಯುತ್ತಿರುವ ಒಬ್ಬ ಒಂಟಿ ಮುದಿ ತಾಯಿಯ ಕಥೆ. ಕಷ್ಟದಲ್ಲಿದ್ದರೂ ಚೆನ್ನಾಗಿ ಓದಿಸಿದ್ದಾರೆ, ಮಗನಿಗೆ ಫಾರಿನ್ ಅಲ್ಲಿ ಕೆಲಸ ಸಿಕ್ಕಾಗ ಒಲ್ಲದ ಮನಸ್ಸಿನಿಂದ ಮಗನ ಆಸೆಯಂತೆ ಕಳಿಸಿಕೊಟ್ಟಿದ್ದಾರೆ. ಮಗನ ಮದುವೆ ಬಗ್ಗೆ ಅನೇಕ ಕನಸುಗಳನ್ನು ಇಟ್ಟುಕೊಂಡಿದ್ದ ತಾಯಿಗೆ ಮಗ ಅಲ್ಲೇ ವಿದೇಶಿ ಹುಡುಗಿಯನ್ನು ಮದುವೆಯಾಗಿ ಮಗು ಇದೆ ಅನ್ನುವ ವಿಷಯ ಬಹಳ ತಡವಾಗಿ ಗೊತ್ತಾಗಿದೆ. ಸೊಸೆ ಮೊಮ್ಮಗಳನ್ನೂ ಕೂಡ ನೋಡಿಲ್ಲ. ತನ್ನ ತಂದೆ ತೀರಿಕೊಂಡಾಗ 11 ವರ್ಷಗಳ ಕೆಳಗೆ ಬಂದು ಹೋದವನು, ಪ್ರತಿ ವರ್ಷ ಹಬ್ಬಕ್ಕೆ ಬರುತ್ತೇನೆಂದು ಕೊನೆ ಗಳಿಗೆಯಲ್ಲಿ ತಾಯಿಗೆ ನಿರಾಸೆ ಮಾಡಿದ್ದಾನೆ. ಅದೇ ಊರಲ್ಲಿರುವ ಒಬ್ಬ ಪೋಸ್ಟಮ್ಯಾನ್ ಹುಡುಗನಲ್ಲಿ ತನ್ನ ಮಗನ ಪ್ರೀತಿ ಕಾಣುತ್ತಿದ್ದಾಳೆ, ಆ ಹುಡುಗನು ಇವಳಲ್ಲಿ ತನ್ನ ತಾಯಿಯನ್ನು ಕಾಣುತ್ತಿದ್ದಾನೆ. ಈ ವರ್ಷ ತಪ್ಪದೆ ಬಂದೇ ಬರುತ್ತಾನೆಂಬ ಮಹದಾಸೆಯಿಂದ ಕಾಯುತ್ತಿದ್ದಾಳೆ.
Writer and Director: She has bachelors degree in Arts, currently staying in Bangalore.
Completed Diploma in Theatre from Abhinaya Taranga. Acted in many plays, serials and movies.
Directed few plays as well.
Cast: To be provided
Crew: To be provided
Team Contact: Amruta Shetter - 8296621200
Facebook Event: https://fb.me/e/3qvswwyQc
Comments
Post a Comment