Skip to main content

Posts

List of questions used in the Movie Trivia Quiz

↑ Top List of questions used in the Movie Trivia Quiz .  Hollywood questions… 🎬 Classic & Drama Movies 1. What did the Titanic hit that caused it to sink? (An iceberg) 2. In Forrest Gump, what does Forrest say life is like? (A box of chocolates) 3. Which wizarding school does Harry Potter attend? (Hogwarts) 4. What is the name of the yellow brick road's destination in The Wizard of Oz? (The Emerald City) 5. In The Lion King, what does "Hakuna Matata" mean? (No worries) 6. Name of the historical ship in Pirates of the Caribbean captained by Jack Sparrow? (The Black Pearl) 7. In Star Wars, what is the name of Han Solo’s loyal Wookiee co-pilot? (Chewbacca) 8. What is the name of the green ogre who lives in a swamp? (Shrek) 9. In The Matrix, what color pill does Neo take to wake up to the real world? (Red) 10. Which giant gorilla climbs the Empire State Building? (King Kong) 🦸 Disney, Pixar & Animation 11. In Finding Nemo, what kind of fish is Nemo? (A clownfish) 1...
Recent posts

Quiz

Prakasam has the tradition of creating unique content be it on stage or in concepts. One such concept was quizzes. We used to do this informally in many gatherings, but formally we organised ourselves to come up with the programme to create content for our social media. Hope you have fun watching it and if you want to participate then mail us at prakasamtrust@gmail.com  Keep asking questions... The Movie Trivia Quiz We the boys and girls of  Prakasam did this amazing movie trivia quiz and here is the hour long video. 119 questions, 9 rounds, 15 participants, 1 judge, 1 quizmaster, 75 minutes of fun video.  Playlist -  Full list of movie trivia questions Complete unedited video

ಕಥಾ ಸಂಗಮದ ವಿಮರ್ಶೆ

“ಕಥಾ ಸಂಗಮ” ಕನ್ನಡ ಸಾಹಿತ್ಯದ ಮೇರು ಸಾಹಿತಿಗಳ ಸಣ್ಣ ಕಥೆಗಳನ್ನೊಳಗೊಂಡ ಚಿಕ್ಕ ಹಾಗು ಚೊಕ್ಕ ನಾಟಕ “ದೇಶದ ರಾಜ್ಯಭಾರವನ್ನು ಎದೆಯಮೇಲೆ ಹೇರಿಕೊಳ್ಳದೆ, ಭುಜದ ಮೇಲೆ ಹೊತ್ತು ನಡೆಸುತ್ತಾನೆ” ಎಂಬ ಕುವೆಂಪುರವರ ವಿಶ್ವಮಾನವತ್ವ ಹಾಗು ದೇಶಪ್ರೇಮದ ಸಂದೇಶದೊಂದಿಗೆ ಮಾಸ್ತಿ, ಗೊರೂರು, ಗೌರಮ್ಮ, ದೇವರಾಯ, ತರಾಸುರವರ ಪ್ರೇಮದ ಹಂದರವುಳ್ಳ ಸಣ್ಣ ಕಥೆಗಳನ್ನಾಧರಿಸಿದ “ಕಥಾ ಸಂಗಮ” ನಾಟಕವನ್ನು ಪ್ರದರ್ಶನ ಕಲಾ ಸಂಸ್ಥೆಯವರು ಪ್ರೇಮಿಗಳ ದಿನಾಚರಣೆಯಂದು ದೇಶೀಯ ಹಾಗು ಸಾಹಿತ್ಯಕ ಮೆರುಗಿನೊಂದಿಗೆ ಆಚರಿಸಿದರು. ರಂಗಭೂಮಿಯ ವ್ಯಶಿಷ್ಟ್ಯಗಳ್ಳನ್ನು ಮತ್ತು ಕ್ಲಿಷ್ಟ ಕಥಾಕಲ್ಪನೆಗಳನ್ನು ಸರಳ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸುಲ್ಲಿ ಈ ನಾಟಕ ಯಶಸ್ವಿಯಾಗಿದೆ.  ಈ ಪ್ರಯೋಗದಿಂದ ಕನ್ನಡಸಾಹಿತ್ಯ ಲೋಕದ ಶ್ರೀಮಂತಿಕೆಯು ನೆರೆದಿದ್ದ ಜನರ ಮನವನ್ನು ರಂಜಿಸಿತು. ಸಾಹಿತ್ಯಕ ಅಂಶವನ್ನು ಹಿಡಿದಿಡಲು ಕಥೆಗಳಲ್ಲಿನ ಸಂಭಾಷÀಣೆಯನ್ನು ಯಥಾವತ್ತಾಗಿ ರಂಗರೂಪಕ್ಕೆ ತರಲಾಗಿತ್ತು. ಹಳೆಗನ್ನಡ ಹಾಗು ಕಠಿಣ ಪದಗಳಿದ್ದ ಮಾತುಗಳನ್ನು ಕೇಳಿದ ಸಭಿಕರು ಸ್ವಲ್ಪ ತಬ್ಬಿಬ್ಬಾಗಿದ್ದು ಅದನ್ನು ಅರ್ಥಮಾಡಿಕೊಳ್ಳಲು ಹೆಣಗಿದ್ದು ವಿಪರ್ಯಾಸವೇ ಸರಿ.  ಆದರೂ ಈ ನಾಟಕ ಹಾಸ್ಯ ಮತ್ತು ಸಂದೇಶಗಳನ್ನು ಯಶಸ್ವಿಯಾಗಿ ತಲುಪಿಸಿತು.  ನಾಟಕಗಳ ನಡುವೆ ಸಿಹಿ ಕಹಿ ಗೀತಾರವರು ತಮ್ಮ ನಾಟಕೀಯ ನಿರೂಪಣೆಯಿಂದ ಮನ ಗೆದ್ದರು.  ಬೆಳಕಿನ ವ್ಯವಸ್ಥೆ ರಂಗದ ಮೇಲಿನ ನಟನೆಯಮುಂದೆ ಸಾಧಾರಣವ...

Ammavra Ganda

 Ammavra Ganda ಅಮ್ಮಾವ್ರ ಗಂಡ Director: PD Sathish Chandra Writer: TP Kailasam Year: 2004 Genre: Comedy Synopsis: Ammavra Ganda is rib tickling family drama taking the audiences from chair to floor with solid punch lines of T P Kailasam. Play has morals for good family life and was very well received by audiences of all ages. This production in-fact put Prakasam on the Theater map of the state.  This is the second play in the chronology of plays we have staged.  The first production was in 2004. YouTube: https://youtu.be/W0aLYOe0YoU?si=L-2P8bySnXfJgcui For further information please see www.prakasamtrust.org/ag

Doosra

Doosra ದೂಸ್ರಾ Director: Anand Raghav Writer: Anand Raghav Year: 2013 Genre: Comedy Drama Synopsis: Where sportsmanship clashes with cold corruption, Doosra is Team Prakasam’s hard-hitting theatrical take on modern cricket. Driven by a stellar cast and an ingenious audio-visual backdrop, this play asks every true fan: has our collective obsession with the game turned us into its slaves, and will sports ethics ever stand a chance against big money?  YouTube:  https://youtu.be/QaddYDJSpKc?si=mkFTcMiCsOxWR5F- For further information please see www.prakasamtrust.org/doosra

Sanamathe

Sanamathe ಸನಮಾತೆ Director: PD Sathish Chandra Writer: PD Sathish Chandra Year: 2024 Genre: Drama Synopsis: ಪಿ. ಡಿ. ಸತೀಶ್ ಚಂದ್ರ ಅವರು ರಚಿಸಿ, ನಿರ್ದೇಶಿಸಿರುವ 'ಸನಮಾತೆ'  ಎಂಬ ಕಿರುನಾಟಕವು 'ಮಾಸ್ಟರ್ ಕುಕ್' ಎಂಬ ಅಡುಗೆ ಸ್ಪರ್ಧೆಯ ಹಿನ್ನೆಲೆಯಲ್ಲಿ ನಡೆಯುವ ಒಂದು ಅರ್ಥಗರ್ಭಿತ ಕಥೆಯಾಗಿದೆ. ಮೇಲ್ನೋಟಕ್ಕೆ ಇದೊಂದು ಅಡುಗೆ ಕಾರ್ಯಕ್ರಮದಂತೆ ಕಂಡರೂ, ಆಳದಲ್ಲಿ ಇದು ಲಿಂಗ ತಾರತಮ್ಯ, ಧಾರ್ಮಿಕ ಸಾಮರಸ್ಯ ಮತ್ತು ಸಾಮಾಜಿಕ ಸಮಾನತೆಯ ಬಗ್ಗೆ ಗಂಭೀರವಾದ ವಿಚಾರಗಳನ್ನು ಚರ್ಚಿಸುತ್ತದೆ. YouTube: https://youtu.be/sQIzbAvt7sQ?si=Tl5_-Y3rypU-tNur Directors Note: ( Show Pics ) We live in the age of dissent, we do not want to agree on anything, if forced we fall back on trolling. I wanted to address that with this short play. If we just agree on something or anything life and the world becomes far more peaceful place than it is now. In our Monsoon Months of Creation in 2024 we wrote this play. I thank everyone at Prakasam, specially cast and crew of Sanamathe for helping me achieve this. Cast ಸರಳ (ಹೈಸ್ಕೂಲ್ ಶಿಕ್ಷಕಿ) - ಶಾಂಭವಿ ಮಾಲ (ಫ಼್ಯಾಕ್ಟರಿ ಓನರ್) - ರೂಪ ನಝ...

MasthiKallu

MasthiKallu ಮಾಸ್ತಿಕಲ್ಲು   Director: Giriraj BM Writer: Giriraj BM Year: 2015 Genre: Fiction Synopsis: ಮೂಲ ಕಥೆ ರಾಜಸ್ಥಾನದ ರೂಪ ಕನ್ವರ್ ಸತಿ ಪ್ರಕರಣದದಿಂದ ಪ್ರೇರಿತವಾಗಿದ್ದರೂ, ಒಂದು ಪ್ರೇಮಕಥೆಯಾಗಿ ರೂಪುಗೊಂಡಿದೆ. ಶಿವರಾಮ ಕಾರಂತರು ತಮ್ಮ 'ಸರಸಮ್ಮನ ಸಮಾಧಿ' ಕೃತಿಯಲ್ಲಿ, ರೂಪ ಕನ್ವರ್‌ಳಂತಹ ಪರಿಸ್ಥಿತಿ ಎದುರಾದಾಗ ವಿವಿಧ ಮಹಿಳೆಯರು ಹೇಗೆ ವರ್ತಿಸುತ್ತಾರೆ ಎಂಬುದನ್ನು ನಿರೂಪಿಸಿದ್ದಾರೆ. ಎಲ್ಲಾ ಸಾಮಾಜಿಕ ಸನ್ನಿವೇಶಗಳಲ್ಲೂ ಪ್ರೀತಿ ಇರುತ್ತದೆ ಎಂದು ಜನರಿಗೆ ಸಾಬೀತುಪಡಿಸಲು ಇಲ್ಲಿ 'ಮಾಸ್ತಿ ಕಲ್ಲಿನ' ಉಲ್ಲೇಖವನ್ನು ಬಳಸಲಾಗಿದೆ. ಈ ನಿಟ್ಟಿನಲ್ಲಿ ನಡೆಯುವ ಒಂದು ಪ್ರಸಂಗಕ್ಕೆ ನಮ್ಮ ನಾಟಕ 'ಮಾಸ್ತಿ ಕಲ್ಲು'. YouTube: https://youtu.be/tg6t5tyX3YE?si=DHVNMQpxOuyDaeku Why Masti Kallu... | Press Release  | Title Song This play unlike the original script which was about Roopa Kanwar the Sati case in Rajhastan has turned out into a love story. Shivaram Karanth in his Sarasammana Samadhi narrates how different women will behave in situations similar to Roopa Kanwar.  Masti Kallu's reference is taken to prove to people that love exists in all situations & Mast...