Skip to main content

Posts

Showing posts from December, 2013

13 Margosa Mahal - Audience Feedback

Feedback matters, we appreciate your  feedback Feedback we collected for our play 13 Margosa Mahal   we have excluded single word and extremely appreciative comments and have only kept what we appreciated in terms of solid feedback. For our other production details kindly log on to Kala Krushi . ಮಂಜುನಾಥ ಮುರಳಿ:  ಈ ನಾಟಕದ  ತಂಡದವರಿಗೆ  ನನ್ನ ಹೃತ್ಪೂರ್ವಕ  ವಂದನೆಗಳು ಸಲ್ಲಿಸುತ್ತ. ಇನ್ನೂ ಹೆಚ್ಚಿನದಲ್ಲಿ  ಇದೇ ತರಹದ playಯನ್ನು ಮುಂದುವರಿಸಲು ಹಾರೈಸುತ್ತೇನೆ. ನಿಮ್ಮ ತಂಡದ ಎಲ್ಲಾ ಕಲಾವಿದರು ಬಹಳ ಚೆನ್ನಾಗಿ ಕಲೆಯನ್ನು ತೋರಿಸಿದ್ದಾರೆ ಹಾಗೂ ಇನ್ನೂ ಹೆಚ್ಚಿನ ರೀತಿಯಲ್ಲಿ ಕಲೆಯಲ್ಲಿ  ಬೆಳೆಯಲಿ ಎಂದು ಹಾರೈಸುತ್ತೇನೆ. ಡಾ.ಬಿ.ಸಿ.ನಾಗೇಂದ್ರ ಕುಮಾರ್:  ಅದ್ಬುತವಾದ ಪ್ರಯತ್ನ ರಂಗಸಾಧ್ಯತೆಗಳ ಸಿನಿಮೀಯ ವಿಸ್ತರಣೆ - ತಂತ್ರಜ್ಞಾನ - ಅಭಿನಯ, ಪ್ರತಿಬೆಗಳ ಸಮ್ಮಿಲನ. Hats off. Keep it up. Nagananda.K.B:  "ರಾತ್ರಿಯ ರಾದ್ದಾಂತ" ಕಟು ಸತ್ಯ. Shishir:  ಅತ್ಯುನ್ನತ ಪ್ರಯತ್ನ ಮುಂದಿನ ಪ್ರದರ್ಶನಗಳನ್ನು ಇನ್ನೂ ನಿಯೋಜಿತವಾಗಿ ಮೂಡಿಬರುವಂತೆ ಮಾಡಿ. ನಿಮ್ಮ ಪ್ರಯತ್ನಕ್ಕೆ ನಮ್ಮ ಗೌರವಗಳು. ಅಭಿನಯಿಸಿದ ಕಲಾವಿದರೆಲ್ಲರಿಗು ಅಭಿನಂದನೆಗಳು Priyanka:  Super...