Skip to main content

Posts

Showing posts with the label bhagwan

Hosabelaku Press Preview

“Hosabelaku” For the first time in Kannada theatre, a presentation conceptualized based on a novel and a movie Show Poster Show Date & Time:  Sunday 25th August @ 7:30 PM  Venue: KH KalaSoudha, Ramanjaneya Temple Compound, Hanumantha Nagar Contact: 7259998222/33 or Logon to www.prakasamtrust.org/hb   About the play: The play Hosabelaku is a balanced mixture of the stories picked from the movie and the novel.  The stage adaptation’s main objective is “women empowerment” & suggests that a smart and sensible woman can make her life better with amendments to her live and people whom she loves. The story has reached the audiences first as the novel in the 60’s & the movie in the 80’s. Prakasam had the responsibility of creating the stage version keeping in mind the message and the success of its previous two versions. We in our previous shows have succeeded in entertaining and enthusing audiences.  The play is very finely scripted by Chandan ...

ಹೊಸಬೆಳಕು ಕನ್ನಡ ಪತ್ರಿಕಾ ಪ್ರಕಟಣೆ

Flex Design for the Play ಹೊಸಬೆಳಕು ಕಾದಂಬರಿ ಹಾಗು ಚಲನಚಿತ್ರ ಅಧಾರಿತ ನಾಟಕ ದಿನಾಂಕ ಮತ್ತು ಸಮಯ - ಆಗಸ್ಟ್ ೨೫ ಸಂಜೆ ೭:೩೦ಕ್ಕೆ ಸ್ಥಳ : ಕೆಂಗಲ್ ಹನುಮಂತಯ್ಯ ಕಲಾ ಸೋಧ ,  ರಾಮಾಂಜನೇಯ ದೇವಸ್ಥಾನದ ಆವರಣ, ಹನುಮಂತನಗರ, ಬಸವನಗುಡಿ ಬೆಂಗಳೂರು-560019 ವಿವರಗಳಿಗೆ prakasamtrust.org/hb ಗೆ ಲಾಗಾನ್ ಮಾಡಿ ಅಥವಾ 7259998222/333 ಗೆ ಕರೆ ಮಾಡಿ. ಹೊಸಬೆಳಕು ರಂಗರೂಪ - ಕಾದಂಬರಿ ಹಾಗೂ ಚಲನಚಿತ್ರದಲ್ಲಿ ಅಳವಡಿಸಿರುವ ಎರಡು ಕಥೆಗಳ ಹದವಾದ ಮಿಶ್ರಣ ಹೊಂದಿದೆ. ಈ ನಾಟಕದಲ್ಲಿ ಒಂಬತ್ತು ಪಾತ್ರಗಳಿದ್ದು ಎಲ್ಲಾ ಪಾತ್ರಗಳು ಸಾಕಾರಗೊಳಿಸುವಲ್ಲಿ ಸಹಕಾರಿಯಾಗಲಿವೆ. ಹೇಗೆ ಒಬ್ಬ ಪ್ರಭುದ್ದ ಹೆಣ್ಣು ತನ್ನ ಜಾಣ್ಮೆಯಿಂದ ಸುತ್ತಮುತ್ತಲಿನ ಪರಿಸ್ಥಿತಿಗಳು ಮತ್ತು ಸಂಭಂದಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ ತಿದ್ದಿ ತನ್ನ ಹಾಗು ತನ್ನ ಪ್ರೀತಿಪಾತ್ರಾರ ಬದುಕನ್ನು ಸಾಕಾರಗೊಳಿಸುತ್ತಾಳೆ ಎಂಬುವುದೇ ಈ ನಾಟಕದ ಕಥಾ ಹಂದರ. ಕಾದಂಬರಿ ಹಾಗೂ ಬೆಳ್ಳೆ   ತೆರೆಯಲ್ಲಿ ಯಶಸ್ಸು ಕಂಡಿರುವ ಈ ಕಥೆ ಜನರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಸಾಮಾನ್ಯ ಜನರ ನಿರೀಕ್ಷೆಯನ್ನು ಮುಟ್ಟುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಎಲ್ಲ ಪ್ರಯತ್ನದ ನಂತರವು ರಂಗದ ಮೇಲೆ ಬರುವವರು ಡಾ. ರಾಜ್ ಮತ್ತು ಸರಿತಾ ಅಲ್ಲಾ ಎಂದು ಪ್ರೆಕ್ಷಕರನ್ನು ನಂಬಿಸುವ ಸವಾಲು ನಮ್ಮ ಮುಂದಿದೆ. ಕಳೆದ ಎಂಟು ವರ್ಷಗಳಲ್ಲಿ ನಿರ್ದೇಶಿಸಿರುವ ನಾಟಕಗಳಲ್ಲಿ...