Skip to main content

Posts

Showing posts with the label drama

POSTPONED! - ಕಾRunThru (KaRunThru) Festival as part of Prakasam's 21's Birthday

POSTPONED DUE TO TECHNICAL ISSUES AT KALA SOUDHA, THE FESTIVAL VENUE, THE FESTIVAL IS POSTPONED, WILL UPDATE THE NEW DATES ASAP ಕಾRunThru (KaRunThru) Festival as part of Prakasam's 21's Birthday ಪ್ರಕಸಂನ 21ನೇ ವಾರ್ಷಿಕೋತ್ಸವದ ಅಂಗವಾಗಿ ರಾಜೇಂದ್ರ ಕಾರಂತರ ನಾಲ್ಕು ನಾಟಕಗಳನ್ನು ವೇದಿಕೆಗೆ ತರುತ್ತಿದೆ.  ಈ ಉತ್ಸವದಲ್ಲಿ ಕೆಳಕಂಡ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆ.  Tickets @ 150 ಥೇಮಾ  ಅರ್ಪಿಸುವ ಕತ್ತಲಲ್ಲಿ‌ಕರಡೀಗೆ  ಪ್ರಕಸಂ ಅರ್ಪಿಸುವ ಮಹಾಪೀಡೆ ಮಹಾಬ್ಲೂ  ರಂಗ ಸೌರಭ ಅರ್ಪಿಸುವ ಗಂಗಾವತರಣ  ಚಿತ್ತಾರ ಅರ್ಪಿಸುವ ನಾಯಿ ಕಳೆದಿದೆ  ರಾಜೇಂದ್ರ ಕಾರಂತರ ಬಗ್ಗೆ :  ರಾಜೇಂದ್ರ ಕಾರಂತರು 40 ವರ್ಷಗಳಿಂದ ನಟ, ನಾಟಕಕಾರ, ನಿರ್ದೇಶಕರಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. 61 ನಾಟಕಗಳ ಕರ್ತೃ, 2000ಕ್ಕೂ ಹೆಚ್ಚು ರಂಗ ಪ್ರದರ್ಶನಗಳ ರೂವಾರಿ. ಸಿನಿಮ, ಟೆಲಿವಿಷನ್, ರೇಡಿಯೋ ನಾಟಕ, ಕ್ರಿಕೆಟ್, ಅಂಕಣ ಬರವಣಿಗೆ ಹೀಗೆ ಹಲವಾರು ಹವ್ಯಾಸಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಸದಾ ಕ್ರಿಯಾಶೀಲರಾಗಿರುವ ಕಾರಂತರು ಕಾರ್ಪೊರೇಷನ್ ಬ್ಯಾಂಕನ ಹೆಮ್ಮೆಯ ಉದ್ಯೋಗಿ. ನಾಲ್ಕು ನೂರಕ್ಕೂ ಹೆಚ್ಚು ಸ್ಫರ್ಧಾ ಪ್ರಶಸ್ತಿಗಳ ವಿಜೇತರೂ ಆಗಿರುವ ಶ್ರೀಯುತರು 2018 ರ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಪ್ರಕಸಂ ಬಗ್ಗೆ:   2001ರಲ್ಲಿ ಹವ್ಯಾಸಿ ...

#RefreshT20 Press Release in ಕನ್ನಡ & English

ಮಾಧ್ಯಮ ಮಿತ್ರರಿಗೆ ವಿಷಯ:  ಪ್ರಕಸಂ   ರಿಫ್ರೆಶ್ ಟಿ20 ರಂಗ ಸ್ಪರ್ಧೆ, ಮಾರ್ಚ್ 12 & 13, 2022, ಸುಚಿತ್ರಾ ಪೂರ್ವಾಂಕರ ಸಭಾಂಗಣ  ಪ್ರಕಸಂಗೆ ಕಳೆದ 21 ವರ್ಷಗಳಿಂದ ನೀವು ನೀಡಿದ ಪ್ರೋತ್ಸಾಹಕ್ಕೆ ನಾವು ಚಿರಋಣಿ.  ಕಲಾಸೌಧದ ಕಾಲದಲ್ಲಿ ನಿಮ್ಮ ಹಾರೈಕೆಯನ್ನು ನಾವಿನ್ನು ಮರೆತಿಲ್ಲ.  ಪ್ರಕಸಂಗೆ ಇಪ್ಪತ್ತು ತುಂಬಿದ ಸಂಧರ್ಭದಲ್ಲಿ ಕೋವಿಡ್ ಕಾಲದಲ್ಲಿ ಕಾಣೆಯಾಗಿದ್ದ ನಾಟಕ ಚಟುವಟಿಕೆಗಳನ್ನು ಹುರುದುಂಬಿಸಲು ರಿಫ್ರೆಶ್ ಟಿ20 ಅನ್ನೋ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ.  ಈ ಸ್ಫರ್ಧೆಯಲ್ಲಿ ಇಪ್ಪತ್ತು ತಂಡಗಳು ಇಪ್ಪತ್ತು ನಿಮಿಷದ ಇಪ್ಪತ್ತು ನಾಟಕಗಳನ್ನು ಎರಡು ದಿವಸಗಳಲ್ಲಿ ಆಯೋಜಿಸಿದ್ದೇವೆ.   ನಾಟಕ ಸ್ಫರ್ಧೆಯ ಒಟ್ಟು ಬಹುಮಾನದ ಮೊತ್ತ 35000, ಮೊದಲ ಬಹುಮಾನ 20000, ಎರಡನೇ ಬಹುಮಾನ 10000 ಮತ್ತು ಮೂರನೇ ಬಹುಮಾನ 5000 ರೂಪಾಯಿಗಳು. ಸ್ಪರ್ಧೆಯ ತೀರ್ಪುಗಾರರು ಯಾರೆಂದು ಯಾರಿಗೂ ತಿಳಿದಿರುವುದಿಲ್ಲ ಮತ್ತು ಪ್ರೇಕ್ಷಕರೂ ಕೂಡ ತಮ್ಮ ವೋಟ್ ಹಾಕುವ ಅವಕಾಶವಿದೆ.  ಪ್ರೇಕ್ಷಕರು ತಮ್ಮ ಟಿಕೇಟಿನ ಜೊತೆ ಸಿಗುವ ಮತಪತ್ರದೊಂದಿಗೆ ತಮ್ಮ ಮತ ಚಲಾಯಿಸಬಹುದಾಗಿದೆ.  ಸ್ಫರ್ಧೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಾಟಕಗಳಿವೆ.  ಕೆಳಕಂಡ ವೇಳಾಪಟ್ಟಿಯಂತೆ ಸ್ಪರ್ಧೆ ಜರುಗಲಿದೆ, ಮತ್ತು ಮಿಕ್ಕ ವಿವರಗಳಿಗಾಗಿ ಈ ವಿಳಾಸಕ್ಕೆ ಭೇಟಿ ನೀಡಿ - www.prakasamtrust.org/rt20   Day 1...

Sanchaya Cares Initiative Report

Sanchaya Cares Initiative Report ಕೋವಿಡ್ 19 ಪಿಡುಗು ಇಡೀ ಜಗತ್ತಿನ ಹಾದಿಯನ್ನು ಬದಲಿಸಿತು. ಭಾರತ ಮತ್ತು ಕರ್ನಾಟಕ ಇದಕ್ಕೆ ಹೊರತಾಗಲಿಲ್ಲ. ಸಹಸ್ರಾರು ಜನ ತಮ್ಮ ಉಳಿತಾಯ, ಉದ್ಯೋಗಗಳನ್ನಷ್ಟೇ ಅಲ್ಲದೆ, ತಮ್ಮ ಕುಟುಂಬದ ಸದಸ್ಯರನ್ನೂ ಕೂಡ ಈ ಪಿಡುಗಿಗೆ ಕಳೆದುಕೊಂಡರು. ಎಲ್ಲರೂ ತಮ್ಮ ದೈನಂದಿನ ಜೀವನವನ್ನು ನಡೆಸಲು ಹೆಣಗಾಡುತ್ತಿರುವುದನ್ನು ನೋಡುವುದೇ ಒಂದು ಕಷ್ಟಕರ ಸಂಗತಿಯಾಗಿತ್ತು. ಆದರೂ ನಮ್ಮ ಸಮಾಜ ಒಗ್ಗಟ್ಟಾಗಿ ಜನರ ಈ ಕಷ್ಟಗಳಿಗೆ ಸ್ಪಂದಿಸಿದ ರೀತಿ ಅಮೋಘವಾಗಿತ್ತು. ಹಲವರು ಸಿದ್ದ ಆಹಾರವನ್ನು ತಯಾರಿಸಿ ಅಗತ್ಯವಿದ್ದ ವರ್ಗಕ್ಕೆ ತಲುಪಿಸುತ್ತಿದ್ದರೆ ಇನ್ನೂ ಹಲವರು ದಿನಸಿ ಸಾಮಾಗ್ರಿಗಳ ಕಿಟ್ ತಯಾರಿಸಿ ಅಗತ್ಯವಿದ್ದ ವರ್ಗಕ್ಕೆ ಭೇಧಭಾವವಿಲ್ಲದೆ ಪೂರೈಸಿದ ರೀತಿ ಅಭಿನಂದನೀಯ. ಸಂಚಯದ ಕೆಲ ಸದಸ್ಯರೂ ಕೂಡ ಈ ಕೆಲಸಗಳಲ್ಲಿ ಮತ್ತು ಕೋವಿಡ್ ವಾರಿಯರ್‍ಗಳಾಗಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆಯಲ್ಲೇ ಲಾಕ್‍ಡೌನ್‍ನ ಅರ್ಥ ಮತ್ತು ಸ್ವರೂಪ ನಮ್ಮ ಮುಂದೆ ನಿಧಾನವಾಗಿ ತೆರೆದುಕೊಳ್ಳುತ್ತಿತ್ತು. ನಮ್ಮ ಸಾಮಾಜಿಕ ಜವಬ್ದಾರಿಗಳನ್ನು ನಿಭಾಯಿಸುತ್ತಾ ಹಾಗೂ ಈ ಲಾಕ್‍ಡೌನ್‍ನಿಂದ ಹೊಮ್ಮಿದ ಹೊಸ ರೀತಿಯ ವರ್ಕ್‍ಫ್ರಂ ಹೋಮ್ ಸಂಸ್ಕøತಿಗೂ ನಾವು ಹೊಂದಿಕೊಳ್ಳತೊಡಗಿದೆವು. ನಮ್ಮ ಈ ಕಾರ್ಯಗಳ ನಡುವೆ ನಮ್ಮ ರಂಗಭೂಮಿಯ ಕೆಲಸಗಳನ್ನೂ ಕೂಡ ಹೊಸದೃಷ್ಟಿಕೋನವಾದ ಆನ್‍ಲೈನ್ ಮೀಡಿಯಂಗೆ ಹೊಂದಿಸಿಕೊಳ್ಳಲು ಪ್ರಯತ್ನಿಸಿದೆವು. ಚದುರ...

ANNOUNCING: A Major Union for Unprecedented times

  Prakasam joins hands with Nammerica to bring a unique workshop to Kannadigas in North America . Bengaluru-based Prakasam' Trust and USA based Nammerica Vishesha Vahini announce a pathbreaking collaboration to bring a rare and unprecedented online theatre workshop for Kannadigas in North America. Until now, both Prakasam and Nammerica individually continued to encourage culture and promote performing arts during COVID through innovative programs in art, literature and theatre. Prakasam Trust has actively conducted many online workshops and shows during the last few months.   Their successful model of BMTC (Bangalore Methodical Theatre Course) was targeted to people who are keen to pursue performing arts. New Jersey based Nammerica has been doing online shows of Kannada classics, involving NRI Kannada artists for various groups in the US. Recently, Nammerica was invited by the Indian Consulate of New York to perform a Kannada play in the 2020 Vibrations Theatre Festival....

Doosra Intern Speak

Here is what our Interns for the Doosra play during April, May & June 2018 had to say about the internship program... PS: They are unedited & published as received... ಶೂನ್ಯದಿಂದ ಶತಕದೆಡೆಗೆ.... -ವಿಶ್ವಮೂರ್ತಿ ಹವಾಲ್ದಾರ ಪ್ರಕಸಂ - ಪ್ರದರ್ಶನ ಕಲಾ ಸಂಸ್ಥೆಯ ಹಲವಾರು ನಾಟಕಗಳನ್ನು ಕಳೆದ ಮೂರು ನಾಲ್ಕು ವರ್ಷಗಳಿಂದ ನೋಡುತ್ತಿದ್ದೆ ... ಯಾವಾಗ ಇದರ ಭಾಗವಾಗಿ ( intern)  ಸೇರಲು ಅವಕಾಶವಿದೆ ಎಂದು ತಿಳಿದಾಗ ಬಹಳ ಖುಷಿಪಟ್ಟೆ .. ಯಾವುದೇ ಫಲಪ್ರದವನ್ನು ಬಯಸದೇ ನಾನು ಪ್ರಕಸಂನ ಭಾಗವಾದೆ ... ದೂಸ್ರಾದ ಭಾಗವಾಗಿ ಕಲಿತ್ತಿದ್ದು ಶೂನ್ಯದಿಂದ ಶತಕದೆಡೆಗೆ ಚಲಿಸಿದ ಅಟಗಾರನ ಹಾಗೆ ... ಕನ್ನಡವನ್ನು ಚೆನ್ನಾಗಿ ಓದಬಲ್ಲೆ ಎಂದು ತಿಳಿದಿದ್ದೆ ನನಗೆ ಇಲ್ಲಿ ವರವಾಗಿದ್ದು ಅದೇ ... ಪ್ರತಿ ಪಾತ್ರದ ಸಂಭಾಷಣೆಗಳನ್ನು ಓದುತ್ತಾ ಓದುತ್ತಾ ನಾನು ನಾಟಕದ ಭಾಗವಾಗಿ ಹೋದೆ ... ನಾಟಕ ನೋಡುವುದು ಸುಲಭ ಅದರೆ ಮಾಡುವುದು ಸುಲಭವಲ್ಲ .. ಏನೆಲ್ಲಾ ಬೇಕು ಒಂದು ನಾಟಕ ಮಾಡಲು ಅಬ್ಬಾ .. ತರೆಯ ಹಿಂದಿನ ಕೆಲಸಗಳು ಒಂದಾ ಎರಡು ಎಲ್ಲವನ್ನು ಕಲಿಸಿದ ಪ್ರಕಸಂನ ಎಲ್ಲರಿಗೂ ಶರಣು ಶರಣು .. ಶೂನ್ಯದಿಂದ ಶತಕದೆಡೆಗೆ ಏನೂ ಇಲ್ಲದೇ ಬಂದು ಎಲ್ಲವನ್ನೂ ಕಲಿತ ಸರಿಸುಮಾರು ೫೦ ದಿನಗಳ ಪ್ರಯಾಣ ನನ್ನ ದಿನಂಪ್ರತಿ ಒಂದು ಭಾಗವೇ ಆಗಿತ್ತು ....  ಕೊನೆಯ ಮಾತು- ಮಾಡಿದ ಸಣ್ಣ ಪುಟ್ಟ ತಪ್ಪುಗಳನ್ನು...

Doosra Auditions

Play : Doosra Language : Kannada Director : PD Sathish Chandra Written by : Anand Raghav Kannada script : Chandan Shankar Team : Prakasam Audition Form:   https://goo.gl/1RkC2L Date : Sunday 8th April 2018 Time : 4 to 8 PM Venue : Kala Kompound (Map-  https://goo.gl/maps/qTX4Tysg8is ) For info mail prakasamtrust@gmail.com Or Call Anand on 9243184533 Charecters we are auditioning for: 1. Main protagonist (Male) 2. Protagonist's Father 3. Protagonist's Mother 4. Indian Captain (Male) 5. Spinner/Friend of Protagonist (Male) 6. The Fan (Male) 7. The Bookie (Male/Female) 8. The BCCI Chairman (Male/Female) 9. The Businessman (Male/Female) 10. The Journalist (Male/Female) 11. The Model (Female) For information on the play please see: www.prakasamtrust.org/doosra  Script for Auditions: ನಾಯಕನ ಸಾಲುಗಳು ಗ: ನಾನು ಅರ್ಜುನ್ ಜೊತೆ ಆಡ್ತೀನಿ ಅಂತ ಅಂಕೊಂಡೆ ಇರಲಿಲ್ಲ ಡ್ಯಾಡ್, ನಾನು ಅಂಡರ್ ನೈಂಟೀನ್ ಟೀಮಲ್ಲಿ ಇದ್ದಾಗ ಅವರÀು ನನ್ನ ಬಗ್ಗೆ ಕೇಳಿದ್ರಂತೆ. ಈ ಚಾನ್ಸ್ ನನಗೆ ಸಿಕ್ಕಿದ್ದ...

Intern with Doosra

Internship program logo If you are keen to do theatre, want to be a Thespian from a Topophobian? want to do something to break the monotony of life? Come and join us as a  Production Intern .   This is never before chance to work with Prakasam  and its successful production Doosra. When  Kala Soudha   started and we were looking at joint ventures for plays, we had Anand Raghav a stalwart from Chennai theatre, gave us Doosra a play about cricket and how the game has changed from a gentleman's playground to a business model.  The play we staged had grand success in Tamil, we staged it in English to houseful audiences and now we are staging it in Kannada. If interested mail us with your intent at  prakasamtrust@gmail.com  now...   HURRY ONLY 5 INTERNS PER PLAY  |  Read on for further details Play logo We will have a briefing meeting on  Friday, November 28 at 7:30 PM  where all the details of the...