Skip to main content

Posts

Showing posts with the label prize

#RefreshT20 Press Release in ಕನ್ನಡ & English

ಮಾಧ್ಯಮ ಮಿತ್ರರಿಗೆ ವಿಷಯ:  ಪ್ರಕಸಂ   ರಿಫ್ರೆಶ್ ಟಿ20 ರಂಗ ಸ್ಪರ್ಧೆ, ಮಾರ್ಚ್ 12 & 13, 2022, ಸುಚಿತ್ರಾ ಪೂರ್ವಾಂಕರ ಸಭಾಂಗಣ  ಪ್ರಕಸಂಗೆ ಕಳೆದ 21 ವರ್ಷಗಳಿಂದ ನೀವು ನೀಡಿದ ಪ್ರೋತ್ಸಾಹಕ್ಕೆ ನಾವು ಚಿರಋಣಿ.  ಕಲಾಸೌಧದ ಕಾಲದಲ್ಲಿ ನಿಮ್ಮ ಹಾರೈಕೆಯನ್ನು ನಾವಿನ್ನು ಮರೆತಿಲ್ಲ.  ಪ್ರಕಸಂಗೆ ಇಪ್ಪತ್ತು ತುಂಬಿದ ಸಂಧರ್ಭದಲ್ಲಿ ಕೋವಿಡ್ ಕಾಲದಲ್ಲಿ ಕಾಣೆಯಾಗಿದ್ದ ನಾಟಕ ಚಟುವಟಿಕೆಗಳನ್ನು ಹುರುದುಂಬಿಸಲು ರಿಫ್ರೆಶ್ ಟಿ20 ಅನ್ನೋ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ.  ಈ ಸ್ಫರ್ಧೆಯಲ್ಲಿ ಇಪ್ಪತ್ತು ತಂಡಗಳು ಇಪ್ಪತ್ತು ನಿಮಿಷದ ಇಪ್ಪತ್ತು ನಾಟಕಗಳನ್ನು ಎರಡು ದಿವಸಗಳಲ್ಲಿ ಆಯೋಜಿಸಿದ್ದೇವೆ.   ನಾಟಕ ಸ್ಫರ್ಧೆಯ ಒಟ್ಟು ಬಹುಮಾನದ ಮೊತ್ತ 35000, ಮೊದಲ ಬಹುಮಾನ 20000, ಎರಡನೇ ಬಹುಮಾನ 10000 ಮತ್ತು ಮೂರನೇ ಬಹುಮಾನ 5000 ರೂಪಾಯಿಗಳು. ಸ್ಪರ್ಧೆಯ ತೀರ್ಪುಗಾರರು ಯಾರೆಂದು ಯಾರಿಗೂ ತಿಳಿದಿರುವುದಿಲ್ಲ ಮತ್ತು ಪ್ರೇಕ್ಷಕರೂ ಕೂಡ ತಮ್ಮ ವೋಟ್ ಹಾಕುವ ಅವಕಾಶವಿದೆ.  ಪ್ರೇಕ್ಷಕರು ತಮ್ಮ ಟಿಕೇಟಿನ ಜೊತೆ ಸಿಗುವ ಮತಪತ್ರದೊಂದಿಗೆ ತಮ್ಮ ಮತ ಚಲಾಯಿಸಬಹುದಾಗಿದೆ.  ಸ್ಫರ್ಧೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಾಟಕಗಳಿವೆ.  ಕೆಳಕಂಡ ವೇಳಾಪಟ್ಟಿಯಂತೆ ಸ್ಪರ್ಧೆ ಜರುಗಲಿದೆ, ಮತ್ತು ಮಿಕ್ಕ ವಿವರಗಳಿಗಾಗಿ ಈ ವಿಳಾಸಕ್ಕೆ ಭೇಟಿ ನೀಡಿ - www.prakasamtrust.org/rt20   Day 1...

Refresh T20 Short Play Competition

Prakasam announces #RefreshT20 is a short play competition to commemorate our 20th birthday. 20 plays, 20 teams will compete over 2 days @Suchitra for the total prize money of 35000 ₹.  The winner takes home 20000 ₹, runner-up 10000 ₹ & second runner-up 5000 ₹.  The whole event is brought to you by Aarogya Seva & media partners are News 1st . Important Links For all competition info  Call  Hari @  99000 12648 Post Event Press Release - HERE Pre-event Press Release - HERE Competition FAQ -  https://prakasamtrust.blogspot.com/2021/10/RT20.html Event Posters -  CLICK HERE   Event Photographs  -  CLICK HERE Participating Teams & Production Details: Day 1, Saturday March 12, 2022 1 - @1000 - ಮುಖಾ-ಮುಖಿ by Youniverse -  More Details 2 - @1120 - ಗಾಜು ಮತ್ತು ಮಸಿ by ಅಂತರಂಗ ಬಹಿರಂಗ  -  More Details 3 - @1200 - ಒಂದು ವಿಲಯ ಕಥೆ by You and Me -  More Details 4 - @1240 - ವೃದ್ದಾಶ್ರಯ by ಭಾವರಂಗ -  M...

Refresh T20: FAQs + T&C

Refresh T20, Frequently Asked Questions and Terms & Conditions ( Main Page ) Mar 12 & 13, 2022 @  Suchitra Film Society Compound Prakasam celebrates 20 th birthday with Refresh T20, a competition of 20 minute long 20 plays to commemorate the refreshing life post pandemic.  For further information please contact prakasamtrust@gmail.com & To submit your play to the competition CLICK HERE Keep coming here we keep updating the blog with every of your question. Event: 9 AM to 7 PM on March 12 & 13, 2022 @ Suchitra Film Society Compound Contact us at 9945519128 or prakasamtrust@gmail.com FAQ Why call it Refresh T20? The whole world is coming out of the loom of Pandemic & all of us are eager to refresh our lives.   The pandemic has haunted us for more than 20 months now.   We thought of celebrating our 20 th birthday with 20 short plays & give 20 thousand as the first prize.   See so many 20’s, and hence the name.  The T in T...