Skip to main content

Posts

Showing posts with the label excellent

Mr. SSS, Feedback

K S SHARMA  - very good drama P S SUMANTH - ನಾಟಕವು ಅತ್ಯಂತ ಚೆನ್ನಾಗಿದೆ. VIGNESHWARA N A - Nice background work reflected on stage… thanks for 3hts entertainment Dr N ANANTHARAMAN - ಒಳ್ಳೆಯ ನಾಟಕ... ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ ಅಭಿನಂದನೆಗಳು... ಒಳ್ಳೆಯ ನಾಟಕ ಇದ್ದರೆ ಸದಭಿರುಚಿಯ ಜನ ಬರುತ್ತೆ ಎನ್ನುವುದಕ್ಕೆ ಈ ನಾಟಕಕ್ಕೆ ಕಿಕ್ಕಿರಿದು ಬಂದಿದ್ದ  ಜನರೇ ಸಾಕ್ಷಿ.. KETAN A JAIN - sweet and lovely and comedy NALINI BABU - Too good…. ಬಹಳ ಚೆನ್ನಾಗಿದೆ.… keep it Up VINAY - Excellent VIVEK N - ತುಂಬ ಚೆನ್ನಾಗಿದೆ... ಮುಂದುವರೆಯಲಿ.. GURUNATH - Excellent SUDHA - very good. RASHMI R - Amazing show group you made my day K A NANDA KUMAR - ತುಂಬ ಚೆನ್ನಾಗಿ ಮೂಡಿ ಬಂದಿದೆ.. ಇಂತಹ ನಾಟಕಗಳು ತುಂಬ ಬರಲಿ. APURNA - It was very very funny & entertaining.. Thank U CHANDRASHEKAR - ನಾಟಕ ಚೆನ್ನಾಗಿ ಮೂಡಿ ಬಂದಿದೆ.. ಶಾ ಅವರು ಸಹ ಒಂದು ಪಾತ್ರ ಅಭಿನಯ ಮಾಡಿದ್ದರೆ ಇನ್ನು ಚೆನ್ನಾಗಿ ಮೂಡಿ ಬರುತ್ತಿತ್ತು.  R RAGHAVENDRA RAO - Excellent one VEENA B P - Fantastic team ...