Varalakshmi Avantara is Prakasam's comedy production which brings about the humans in animals and animals in humans. A comedy rollercoaster with unique inclusions like Stand-up in a play for the very first time this is set to entertain audiences. ಪ್ರಜಾವಾಣಿ ರಿವ್ಯೂ ವರಲಕ್ಶ್ಮಿ ಅವಾಂತರ ಪ್ರದರ್ಶನ ಕಲಾ ಸಂಸ್ಥೆಯ (ಪ್ರಕಸಂ) ಹೊಚ್ಚ ಹೊಸ ಹಾಸ್ಯ ನಾಟಕ. ಈ ನಾಟಕವು ನಮ್ಮ ಹಾಗು ಸಾಕು ಪ್ರಾಣಿಗಳ ನಡುವಿನ ಸಂಭಂದದಲ್ಲಿ ನಡೆಯುವ ಪ್ರಸಂಗಗಳ ಗುಛ್ಚ. ನಾಟಕದೊಳಗೆ ಸ್ಟಾಂಡಪ್ ಅಳವಡಿಸಿಕೊಂಡಿರುವ ಮೊಟ್ಟ ಮೊದಲ ಪ್ರಯೋಗ ಇದಾಗಿರುತ್ತದೆ. Saturday July 1 @ 4.30 & 7.30 PM in KH Kala Soiudha - Tickets - https://in.bookmyshow.com/plays/varalakshmi-avantara/ET00362067 Sunday July 16 @ 4.30 PM in Ashwath Kalabhavana - Tickets - https://in.bookmyshow.com/plays/varalakshmi-avantara/ET00362067 For Details | ವಿವರಗಳಿಗಾಗಿ ಸಂಪರ್ಕಿಸಿ - prakasamtrust@gmail.com | Hari @ 9900012648 Rehearsals pics of July 1 Show - https://www.facebook.com/media/set/?set=a.698727148931554 ಚೊಚ್ಚಲ ಪ್ರಯೋಗಗಳು - Maiden Shows in ...
ಪ್ರದರ್ಶನ ಕಲಾ ಸಂಸ್ಥೆ | prakasamtrust@gmail.com