Skip to main content

Posts

ನಾ ಕಂಡ ನಿವಾರ್ಯ - ಶ್ರೀಮತಿ ಶ್ರೀರಂಗಮಣಿಯವರ ವರದಿ

ನಾ  ಕಂಡ  ನಿವಾರ್ಯ - ಶ್ರೀಮತಿ ಶ್ರೀರಂಗಮಣಿಯವರ ವರದಿ  ನಾನು ಇಂಡಿಯಾ ದಿಂದ ಕೆನಡಾ ದ ಲ್ಲಿ ಮಗನ ಮನೆಗೆ ಓಡಾಡು ವುದು ಸರ್ವೇ ಸಾಮಾನ್ಯ. ಹೀಗೆ ಬರ್ತಿದ್ದ ನನಗೆ ಇಲ್ಲಿಯೂ ಸ್ನೇಹಿತರು ಇದ್ದರು,ಕೆಲವು ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲೂ ಸೇರಿದ್ದೆ. ಹೀಗೆ ಒಂದು ದಿನ ಮೆಸೇಜ್ ನೋಡುತ್ತಾ ಇದ್ದಾಗ ಒಂದು ಮೆಸೇಜ್ ನನ್ನನ್ನು ಆಕರ್ಷಿಸಿತು.ಏನಿರಬಹುದು ಎಂದು ಮೆಸೇಜ್ ಹಾಕಿದವರಿಗೆ ಕಾಲ್ ಮಾಡಿದೆ.ಆ ಕಡೆ ಇಂದ ಕಾರ್ತಿಕ್ ಕುಂದೂರು ಎನ್ನುವವರು ಮಾತಾಡುತ್ತಾ ಪ್ರಕಾಸಂಸ್ ಸಂಸ್ತೆ ಇಂದ ಬಿ.ಎಂ. ಟಿ.ಸಿ. theater workshop ಮಾಡುತ್ತಾರೆ ಚೆನ್ನಾಗಿರುತ್ತೆ ಎಂದು ವಿಷದ ವಾಗಿ ಹೇಳಿ ನೀವು ಸೇರಿಕೊಳ್ಳಿ ಎಂದರು.ಇದು ಆನ್ಲೈನ್ ವೀಕೆಂಡ್ಸ್ ನಲ್ಲಿ ಇರುತ್ತೆ ಇಂಡಿಯಾ ದಿಂದ ಎಂದರು.ಅಲ್ಲಿಯೇ ಇದ್ದ ನನಗೆ ಈ ಬಗ್ಗೆ ತಿಳಿದಿರಲಿಲ್ಲವಲ್ಲ ಎನಿಸಿತು.ಆದರೂ ಚಿತ್ರಿಕರಣ ,ಅಭಿನಯ,ಕ್ಯಾಮೆರಾ,ಬರೆಯುವುದು ಎಲ್ಲಾ ಇಷ್ಟವಿದ್ದ ನನಗೆ ಕುತೂಹಲ ವಾಗಿ 20 ಡಾಲರ್ ಫೀಸ್ಕೊಟ್ಟು ಸೇರಿದೆ .ನನ್ನ ಸ್ನೇಹಿತರೊಡನೆ ಮಾತಾಡಿ ಅವರನ್ನು ಸೇರಿಸಿದೆ. ಸೆಪ್ಟೆಂಬರ್ 19ಕ್ಕೆ, ಕ್ಲಾಸ್ ಶುರುವಾಯ್ತು.ಮೊದಲ ಕ್ಲಾಸ್ ಎಲ್ಲರ ಪರಿಚಯದಲ್ಲೆ ಮುಗಿಯಿತು. workshop ನ administrator ಆಗಿದ್ದ P.D. ಸತೀಶ್ ರವರು mentors gala ಪರಿಚಯವನ್ನು ನಮಗೂ, ನಮ್ಮ ಪರಿಚಯವನ್ನೂ mentorsಗಳಿಗೂ ಮಾಡಿಸಿದರು. ಒಟ್ಟು 26 ಕ್ಲಾಸ್ ಗಳನ್ನು ಅಟೆಂಡ್ ಮಾಡಿದೆವು. ಇರಲಿ, ಮೊದಲು ಸೆಪ್ಟೆಂಬ...

Nivaarya

English: Nivaarya Kannada: ನಿವಾರ್ಯ Director: PD Sathish Chandra Writer: Chandan Shankar Year: 2021 Genre: Film Synopsis: A mysterious romantic story revolving around two continents, it is for you to decide if it is romance or revenge. YouTube: https://youtu.be/o5vZlxpA7-E?si=OMahYlR1jP-4fHwx  Nivaarya | ನಿವಾರ್ಯ is a movie created for the BMTC batch of Canada. The Kannadiaga team from Canada have achieved an impressive feat. Post the " BMTC " workshop from Prakasam ( www.prakasamtrust.org/bmtc ) the students of the Canada edition came together to do a short film "Nivarya". This corona time initiative was part of Prakasam's initiative to keep the spirits up in the tiring time of Covid isolation and fatigue.  The workshop trained the Canadian Kannadiga's on finer aspects of movie making & they even decided the story.  The whole story is captured in this blog by one of the workshop members Mrs. Srirangamani.  This project is dedicated to the hard work of ...

Meenina Hejje

English: Meenina Hejje Kannada: ಮೀನಿನ ಹೆಜ್ಜೆ Director: PD Sathish Chandra Writer: Chandan Shankar Year: 2021 Genre: Film Synopsis: A tale set in Melbourne of deceit, espionage, revenge and relationships. YouTube: https://youtu.be/RgFrcgBkrfQ?si=OfCtAS7NbVjAjaYM Meenina Hejje is a short movie created by the Kannadigas at Melbourne with help of the Bangalore based Performing Arts team Prakasam . The 13 participants through the workshop conducted by Prakasam created the movie through a 30 day workshop.  This corona time initiative was part of Prakasam's initiative to keep the spirits up in the tiring time of Covid isolation and fatigue.  For further details read on.. MAIN LINKS: Movie -  https://youtu.be/K7X1UpljlYg?si=6HVZwxymKEGer8n9 Trailer -  https://youtu.be/RgFrcgBkrfQ Facebook Page -  https://www.facebook.com/meeninahejje   Workshop Page -  www.prakasamtrust.org/bmtc   Workshop Mentors: Sihi Kahi Chandru Sundar Veena Krishna Hebbale PD Sathis...

Sahana Murthy

English: Sahana Murthy Kannada: ಸಹನ ಮೂರ್ತಿ Director: PD Sathish Chandra Writer: PD Sathish Chandra Year: 2022 Genre: Comedy Synopsis: The play revolves around two characters who have met by sheer coincidence in a formal, official setup.  Play narrates the intricacies of relationship between a man and woman in different perspectives ranging from a doctor - patient to young lovers. ಪ್ರಕಸಂ ಅರ್ಪಿಸುವ " ಸಹನ ಮೂರ್ತಿ"  ಪಿ.ಡಿ. ಸತೀಶ್ ಚಂದ್ರರವರು, ಪ್ರವರ ಕಿರುನಾಟಕೋತ್ಸವಕ್ಕಾಗಿ ರಚಿಸಿ, ನಿರ್ದೇಶಿಸಿರುವ ನಾಟಕ.  ನಾಟಕದ ಮುಖ್ಯವಸ್ತು ಇಬ್ಬರು ಅಪರಿಚಿತರು ಅಕಸ್ಮಾತಾಗಿ, ಔಪಚಾರಿಕವಾಗಿ, ಅಧಿಕೃತ ಕಾರ್ಯನಿಮಿತ್ತ ಸಂಧಿಸುವರು.  ಅವರ ನಡುವಿನ ಸಂಭದಗಳನ್ನು ಹೆಣೆಯುವ ಪ್ರಯತ್ನವನ್ನು ಈ ಕಿರುನಾಟಕ ಮಾಡುತ್ತದೆ.  ದಿನನಿತ್ಯ ಎದುರಾಗುವ ಸಂಭದಗಳಾದ ಡಾಕ್ಟರ್ ಮತ್ತು ಪೇಷಂಟ್ ಅಥವಾ ಯುವ ಪ್ರೇಮಿಗಳ ಪ್ರೀತಿ, ಮತ್ತು ಹಲವು ಉದಾಹರಣೆಗಳನ್ನು ನಿಮ್ಮ ಮುಂದೆ ತಂದಿಡುತ್ತದೆ.  ಯಾವ ಪರಿಯ ನಾಟಕ ಎಂದು ಪ್ರಶ್ನಿಸಿದರೆ ಇದನ್ನು ಒಂದು ರಾಮ್ಕಾಮ್ (ಪ್ರೀತಿ+ಹಾಸ್ಯ) ಎನ್ನಬಹುದಾಗಿದೆ.  ತಂಡದ ಪರಿಚಯ | Show Photos  | Show 2 | Rehearsal Photos ರಚನೆ, ನಿರ್ದೇಶನ, ಬೆಳಕು ಮತ್ತು ವಿನ್ಯಾಸ : ಪಿ.ಡಿ. ಸ...

#RefreshT20 Closing Ceremony Press Note

ಮಾಧ್ಯಮ ಮಿತ್ರರಿಗೆ (Scroll Down for English Release) - WINNER PICS ವಿಷಯ:  ಪ್ರಕಸಂ   ರಿಫ್ರೆಶ್ ಟಿ20 ರಂಗ ಸ್ಪರ್ಧೆಯ ಮುಕ್ತಾಯ ಸಮಾರಂಭ ಏಪ್ರಿಲ್  3 , 2022, ನಾಣಿ ಅಂಗಳ ದಲ್ಲಿ ನಡೆಯಿತು.  ಮುಖ್ಯ ಅಥಿತಿಗಳು ಶ್ರೀ ಟಿ ಏನ್ ಸೀತಾರಾಮ್, ಶ್ರೀ ಸಿಹಿ ಕಹಿ ಚಂದ್ರು ಮತ್ತು ಶ್ರೀ ರಘು ದೀಕ್ಷಿತ್ ಪ್ರಕಸಂಗೆ ಕಳೆದ 21 ವರ್ಷಗಳಿಂದ ನೀವು ನೀಡಿದ ಪ್ರೋತ್ಸಾಹಕ್ಕೆ ನಾವು ಚಿರಋಣಿ.  ಕಲಾಸೌಧದ ಕಾಲದಲ್ಲಿ ನಿಮ್ಮ ಹಾರೈಕೆಯನ್ನು ನಾವಿನ್ನು ಮರೆತಿಲ್ಲ.  ಪ್ರಕಸಂಗೆ ಇಪ್ಪತ್ತು ತುಂಬಿದ ಸಂಧರ್ಭದಲ್ಲಿ ಕೋವಿಡ್ ಕಾಲದಲ್ಲಿ ಕಾಣೆಯಾಗಿದ್ದ ನಾಟಕ ಚಟುವಟಿಕೆಗಳನ್ನು ಹುರುದುಂಬಿಸಲು ರಿಫ್ರೆಶ್ ಟಿ20 ಅನ್ನೋ ಸ್ಪರ್ಧೆಯನ್ನು ಮಾರ್ಚ್ 12 & 13ರಂದು ಏರ್ಪಡಿಸಿ ಭಾಗವಹಿಸಿದ ತಂಡಗಳಲ್ಲಿ ಮೂರು ತಂಡಗಳಿಗೆ ಪ್ರಶಸ್ತಿ ನೀಡಲಾಯಿತು.     ನಾಟಕ ಸ್ಫರ್ಧೆಯ ಒಟ್ಟು ಬಹುಮಾನದ ಮೊತ್ತ ₹ 35000, ಮೊದಲ ಬಹುಮಾನ ₹ 20000 ಪಡೆದ ಪ್ರವರ ತಂಡವು "ಒಂದರೊಳಗಿನ್ನೆರಡು" ನಾಟಕವನ್ನು ಪ್ರದರ್ಶಿಸಿತು.  ಎರಡನೇ ಬಹುಮಾನ ₹ 10000 ಪಡೆದ ವ್ಯೋಮಾ ತಂಡವು "ಸಿಕ್ದೋರ್ಗಾ ಸೀರುಂಡೆ" ನಾಟಕವನ್ನು ಪ್ರದರ್ಶಿಸಿತು ಮತ್ತು ಮೂರನೇ ಬಹುಮಾನ ₹ 5000 ಪಡೆದ ಬೆಂಗಳೂರು ಥೀಯೇಟರ್ ಎನ್ಸೆಮ್ಬಲ್ "ಬೂದು" ನಾಟಕವನ್ನು ಪ್ರದರ್ಶಿಸಿತು. ಸ್ಪರ್ಧೆಯ ತೀರ್ಪುಗಾರಲ್ಲದೆ, ಪ್ರೇಕ್ಷಕ...

ವಿಶ್ವ ರಂಗಭೂಮಿ ದಿನದ ಸಂದೇಶ 2022

ವಿಶ್ವ ರಂಗಭೂಮಿ ದಿನದ ಸಂದೇಶ 2022 ನಿರತನಿರಂತ ಥೇ ಟರ್ ಮಾರ್ಚ್ 2022  ವಿಶ್ವ ರಂಗಭೂಮಿ ದಿನಾಚರಣೆ ಮಾರ್ಚ್ 27  ಪೀ ಟರ್ ಸೆಲ್ಲಾರ್ಸ್  ಯುನೈ ಟೆಡ್ ಸ್ಟೇಟ್ಸ್ ಆಫ್ ಅಮೇ ರಿಕಾದಲ್ಲಿರುವ ಅಪೇ ರಾ ರಂಗಭೂಮಿ ಮತ್ತು ಸಾಂಸ್ಕೃತಿಕ ರಂಗೋ ತ ್ಸ ವಗಳ ನಿರ್ದೇ ಶಕರಾಗಿ ಜಾಗತಿಕ ಹೆಸರುಗಳಿಸಿದ್ದಾರೆ. 20ನೇ ಶತಮಾನದ ಆಧುನಿಕ ರಂಗಭೂಮಿಯ ಸಮರ್ಥ ನೆ, ಸಮಕಾಲೀ ನ ಸಂಗೀ ತ ಸಂಯೋ ಜನೆ ಹಾಗೂ ಅಸಾಧಾರಣ ಶ್ರೇಣಿಯ ಸಹಯೋ ಗದ ಯೋ ಜನೆಗಳಿಗಾಗಿ ಅಂತಾರಾಷ್ಟ್ರ ೀಯ ಖ್ಯಾ ತಿಯನ್ನು ಪಡೆದಿದ್ದಾರೆ. 2022 ರ ಅಂತರ್ರಾ ಷ್ಟ್ರ ೀಯ ವಿಶ್ವ ರಂಗಭೂಮಿ ದಿನದ ರಂಗಸಂದೇ ಶ ನೀ ಡುವ ಗೌರವ ಪೀ ಟರ್ ಸೆಲ್ಲಾರ್ಸ್ ರವರಿಗೆ ಪ್ರಾಪ್ತವಾಗಿದೆ.  ವಿಶ್ವ ರಂಗಭೂಮಿ ದಿನದ ಸಂದೇಶ 2022  ಪ್ರಿಯ ಸ್ನೇಹಿತರೇ  ಈ ಜಗತ್ತುದಿನದಿನವೂ ಪ್ರತಿದಿನವೂ ಒಂದೊ ಂದು ನಿಮಿಷವೂ ಬಗೆಬಗೆಯ ಸುದ್ದಿಗಳ ಮೂಲಕ ವರ್ತಮಾನದ ವರದಿಯಾಗುತ್ತಿರುವ ಸಂದರ್ಭದಲ್ಲಿ ನಾವು ನಮ್ಮೆಲ್ಲರ ಸರಿಯಾದ ಸ್ವರೂಪವನ್ನು ಪ್ರವೇಶಿಸಲು ಸೃಜಿಸಲು ನಾನು ತಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದೇನೆ. ಸರಿಯಾದ ಸ್ವರೂಪವೆಂದರೆ ವಿಶಾಲಾರ್ಥವುಳ್ಳ ಎಪಿಕ್ ಮಹಾ ;ಕಾವ್ಯದ ಹಾಗೆ.ಎಪಿಕ್ ನ ಕಾಲಮಾನ, ಎಪಿಕ್ ನ ಬದಲಾವಣೆ ,ಎಪಿಕ್ ನ ಕುರಿತಾದ ಅರಿವಿನೆಚ್ಚರ, ಎಪಿಕ್ ನೀಡಬಲ್ಲಪ್ರತಿಕ್ರಿಯೆ ಹಾಗೂ ಎಪಿಕ್ ನ ಕಾಣ್ಕೆ.  ನಾವು ಮಾನವ ಇತಿಹಾಸ ಹಾದು ಬಂದ ಹಾದಿಯಲ್ಲಿಎಪಿಕ್ ವಿಶಾಲತೆಯ ಕಾಲಾವಧಿಯಲ್ಲಿಬ...

World Theatre Day Message 2022 by Peter SELLARS

 World Theatre Day Message 2022 by Peter SELLARS Dear Friends, As the world hangs by the hour and by the minute on a daily drip feed of news reportage, may I invite all of us, as creators, to enter our proper scope and sphere and perspective of epic time, epic change, epic awareness, epic reflection, and epic vision?  We are living in an epic period in human history and the deep and consequential changes we are experiencing in human beings’ relations to themselves, to each other, and to nonhuman worlds are nearly beyond our abilities to grasp, to articulate, to speak of, and to express. We are not living in the 24-hour news cycle, we are living at the edge of time. Newspapers and media are completely unequipped and unable to deal with what we are experiencing. Where is the language, what are the moves, and what are the images that might allow us to comprehend the deep shifts and ruptures that we are experiencing? And how can we convey the content of our lives right now not as ...