Skip to main content

POSTPONED! - ಕಾRunThru (KaRunThru) Festival as part of Prakasam's 21's Birthday

POSTPONED


DUE TO TECHNICAL ISSUES AT KALA SOUDHA, THE FESTIVAL VENUE, THE FESTIVAL IS POSTPONED, WILL UPDATE THE NEW DATES ASAP

ಕಾRunThru (KaRunThru) Festival as part of Prakasam's 21's Birthday
ಪ್ರಕಸಂನ 21ನೇ ವಾರ್ಷಿಕೋತ್ಸವದ ಅಂಗವಾಗಿ ರಾಜೇಂದ್ರ ಕಾರಂತರ ನಾಲ್ಕು ನಾಟಕಗಳನ್ನು ವೇದಿಕೆಗೆ ತರುತ್ತಿದೆ.  ಈ ಉತ್ಸವದಲ್ಲಿ ಕೆಳಕಂಡ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆ.  Tickets @ 150

  1. ಥೇಮಾ  ಅರ್ಪಿಸುವ ಕತ್ತಲಲ್ಲಿ‌ಕರಡೀಗೆ 
  2. ಪ್ರಕಸಂ ಅರ್ಪಿಸುವ ಮಹಾಪೀಡೆ ಮಹಾಬ್ಲೂ 
  3. ರಂಗ ಸೌರಭ ಅರ್ಪಿಸುವ ಗಂಗಾವತರಣ 
  4. ಚಿತ್ತಾರ ಅರ್ಪಿಸುವ ನಾಯಿ ಕಳೆದಿದೆ 

ರಾಜೇಂದ್ರ ಕಾರಂತರ ಬಗ್ಗೆ
ರಾಜೇಂದ್ರ ಕಾರಂತರು 40 ವರ್ಷಗಳಿಂದ ನಟ, ನಾಟಕಕಾರ, ನಿರ್ದೇಶಕರಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. 61 ನಾಟಕಗಳ ಕರ್ತೃ, 2000ಕ್ಕೂ ಹೆಚ್ಚು ರಂಗ ಪ್ರದರ್ಶನಗಳ ರೂವಾರಿ. ಸಿನಿಮ, ಟೆಲಿವಿಷನ್, ರೇಡಿಯೋ ನಾಟಕ, ಕ್ರಿಕೆಟ್, ಅಂಕಣ ಬರವಣಿಗೆ ಹೀಗೆ ಹಲವಾರು ಹವ್ಯಾಸಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಸದಾ ಕ್ರಿಯಾಶೀಲರಾಗಿರುವ ಕಾರಂತರು ಕಾರ್ಪೊರೇಷನ್ ಬ್ಯಾಂಕನ ಹೆಮ್ಮೆಯ ಉದ್ಯೋಗಿ. ನಾಲ್ಕು ನೂರಕ್ಕೂ ಹೆಚ್ಚು ಸ್ಫರ್ಧಾ ಪ್ರಶಸ್ತಿಗಳ ವಿಜೇತರೂ ಆಗಿರುವ ಶ್ರೀಯುತರು 2018 ರ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.

ಪ್ರಕಸಂ ಬಗ್ಗೆ: 
2001ರಲ್ಲಿ ಹವ್ಯಾಸಿ ರಂಗತಂಡದ ಗೆಳೆಯರು ಸೇರಿ ನಾಟಕ್ಗಳನ್ನು ಮಾಡಲು ಪ್ರಾರಂಭಿಸಿದಾಗ 21ನೇ ವಾರ್ಷಿಕೋತ್ಸವ ನಡೆಸುವುದರ ಯಾವುದೇ ಕನಸು ಇರಲಿಲ್ಲ.  ತಂದದ ಎಲ್ಲಾ ಸದಸ್ಯರ ನಿಸ್ವಾರ್ಥ ಹಾಗು ಸ್ವಪ್ರೇರಣಾ ಕೆಲಸಗಳಿಂದ 21 ವರುಷಗಳನ್ನು ಹರುಷದಿಂದ ಕಳೆದಿದ್ದೇವೆ.  ರಾಜೇಂದ್ರ ಕಾರಂತರು ನಮ್ಮ ತಂಡದ ಹಿತೈಶಿ ಹಾಗೂ ಅವರ ನಾಟಕಗಳನ್ನು ನಮಗೆ ಪ್ರದರ್ಶನ ಮಾಡಲು ಅವಕಾಶ ಮಾಡಿಕೊಡುವುದಲ್ಲದೇ, ಅವರ ಹೊಸ ನಾಟಕ "ಮಹಾಪೀಡೆ ಮಹಾಬ್ಲೂ" ನಾಟಕವನ್ನು ನಮ್ಮ ತಂದಕ್ಕೆ ನಿರ್ದೇಶನ ಮಾಡಿ ನಮ್ಮೆಲ್ಲರಜೊತೆ ಒಂದಾಗಿ ನಟಿಸಿದ್ದು ನಮಗೆ ಹೆಮ್ಮೆ ತರುವ ವಿಷಯವಾಗಿದೆ.  ರಂಗಭೂಮಿಯ ಕಷ್ತಗಳಿಗೆ ಸುಖಕ್ಕಿಂತ ಹೆಚ್ಚು ಸ್ಪಂದಿಸೋ ಈ ರಂಗದಿಗ್ಗಜರಿಗೆ ಪ್ರಕಸಂ ಕಡೆಯಿಂದ ಮೆಚ್ಚುಗೆ ಹಾಗು ಗೌರವಪೂರ್ವಕ ನಮನಗಳೇ ಈ ಕಾrunತ್ರೂ ನಾಟಕೋತ್ಸವ.

ನಾಟಕಗಳ ವಿವರ

ಥೇಮಾ ಅರ್ಪಿಸುವ "ಕತ್ತಲಲ್ಲಿ‌ಕರಡೀಗೆ"
ಕತ್ತಲಲ್ಲಿ ಕರಡಿಗೆ ನಾಟಕ ಸಾಂದರ್ಭಿಕ ಹಾಸ್ಯದಿಂದ ಕೂಡಿದ್ದಾಗಿದೆ. ಒಬ್ಬ ಕಲಾವಿದ ಪಡುವ ಪಾಡು, ಅವನ ಪ್ರೀತಿ ಜೀವನ, ಹಳೆಯ ಗೆಳತಿ, ಕಲಾಕೃತಿ ಕೊಳ್ಳಲು ಬಂದ ಕಲಾರಸಿಕರ, ಮದುವೆಯಾಗುತ್ತಿರುವ ಹೆಣ್ಣಿನ ತಂದೆ,  ಹೀಗೆ ಒಬ್ಬರು ಮತ್ತೊಬ್ಬರನ್ನು ಭೇಟಿಯಾಗುವ ಸಂದರ್ಭ.... ಅದೇ ಸಮಯಕ್ಕೆ ಕರೆಂಟ್ ಇಲ್ಲದೆ ಕತ್ತಲಾಗುವ ಮನೆ....... ಕತ್ತಲಲ್ಲಿ ಬೆತ್ತಲಾಗುವ ಮನಸ್ಸುಗಳು.

Crew
Written by: Rajendra karanth
Design & Direction : Dr Sushma.S.V.
Assistant direction & Music handling : Sourav
Lighting : Darshan

Cast
Sidharth: Akash kini
Chanchala : Deepika
Venkata Lakshmi : Dr Sushma.S.V
Brigadier Muthanna: Aprameya
Raviraj: Deepak
Ullagaddi : Ganesh Prasad
Shravani : Sparsha
Chidananda Guptha : Dushyanth


ಪ್ರಕಸಂ ಅರ್ಪಿಸುವ "ಮಹಾಪೀಡೆ ಮಹಾಬ್ಲೂ" 
ಮಹಾಪೀಡೆ ಮಹಾಬ್ಲು.......ಹೆಸರೇ ಸೂಚಿಸುವಂತೆ ಮಹಾನ್ ಪಿರಿಪಿರಿ ಮನುಷ್ಯನ ಕುರಿತಾದ ನಾಟಕ......ಇಬ್ಬರು ವಿವಾಹ ವಿಚ್ಛೇದಿತರು ಒಂದೇ ಮನೆಯಲ್ಲಿ ಅನಿವಾರ್ಯವಾಗಿ ಇರಬೇಕಾಗಿ ಬಂದಂತಹ ಸಂದರ್ಭ.....ಸಂಸಾರವನ್ನು ಅತಿಯಾಗಿ ಪ್ರೀತಿಸಿ ಡೈವೋರ್ಸ ಆದವ ಒಬ್ಬ......ಸಂಸಾರ ಅತಿಯಾಗಿ ಕಡೆಗಣಿಸಿ ಡೈವೋರ್ಸ ಆದವ ಒಬ್ಬ.......ಇವರ ನಡುವಿನ ಜಗ್ಗಾಟದ ಕಥೆಯೇ ಮಹಾಪೀಡೆ ಮಹಾಬಲ.......

CREW
Written & Directed by Rajendra Karanth
Production coordination: PD Sathish Chandra
Set & Properties: Pooja & Nikhil
Photography: Smitha Chandan
Light execution: Vijaykumar Pandavapura

CAST
Mahablu: Sundar
Ramki: Rajendra Karanth
PD: PD Sathish Chandra
Mudre: Chandan Shankar
Aachari: Shreehari Kashyap
Seeta: Roopa Komarla
Geeta: Vindhya
Shankri: Aditya Hegde


ರಂಗ ಸೌರಭ ಅರ್ಪಿಸುವ "ಗಂಗಾವತರಣ" 
ಎಲೆಕ್ಟ್ರಾನಿಕ್ ಮಾಧ್ಯಮ, ಆಧುನಿಕ ಸಿನಿಮಾ, ಧಾರವಾಹಿಗಳು 'ಗಂಗಾವತರಣ' ಕಥೆಯಲ್ಲಿ ಘಟಿಸುತ್ತದೆ. ಒಂದು ಅರ್ಥದಲ್ಲಿ ಕಥಾನಾಯಕ ಅವಮಾನ ಅನುಭವಿಸುತ್ತಾ ಹೊಸ ಪ್ರಲೋಭನೆಗಳಿಗೆ ಒಳಗಾಗದೆ ನರಳುಹುದು, ಕೊನೆಗೆ ಬೇಂದ್ರೆ ಹೇಳುವ ಸರಳ ಆತ್ಮಬಲದ ಜೀವನ ಸಂದೇಶವನ್ನು ತನ್ನದಾಗಿಸಿಕೊಳ್ಳುವುದು ಕಥೆಯ ಚೌಕಟ್ಟು. ಈ ಕಥಾನಕಕ್ಕೆ ಬೇಂದ್ರೆಯವರ 16 ಸುಪ್ರಸಿದ್ಧ ಕವಿತೆಗಳನ್ನು ಬಳಸಿಕೊಳ್ಳಲಾಗಿದೆ. ಕುಣಿಯೋಣ ಬಾರ, ನಾನು ಬಡವಿ, ಇಳಿದು ಬಾ, ನಾಕುತಂತಿ, ಪಾತರಗಿತ್ತಿ, ಚೈತನ್ಯ ಯಾತ್ರೆ, ಇತ್ಯಾದಿ. ಗಂಗಾವತರಣ ಕವಿತೆಯನ್ನು ಸಾಂದರ್ಭಿಕವಾಗಿ ಬಳಸಿಕೊಂಡು ನಾಡಿನಲ್ಲಿರುವ ಹಲವು ಕೊಳೆಯನ್ನು ತೊಳೆಯಲು ನೂರಾರು ಭಗೀರಥರು ಗಂಗೆಯರು ಬರಬೇಕೆಂದು ಸಾಮಾಜಿಕ ಸಂದೇಶವಾಗುತ್ತದೆ
Cast
Dr. D.R Bendre – Rakesh Rajkumar
Athma – Rajendra Karanth
Ganesh murthy – Bharath S.D
Sundramma – Supritha Shetty
Maglu 1 – Sanjana Shankar
Maglu 2 – Radnya.P.Shetty
Chandru – Vallabh Suri
Producer – Pramod Shetty
Music director – Marutesh V M
Movie director – Bharath V Rao
Hero – Kiran Nagraj
Serial director – Satish Puttaswamy


ಚಿತ್ತಾರ ಅರ್ಪಿಸುವ "ನಾಯಿ ಕಳೆದಿದೆ"
ಅವಕಾಶ ಹುಡುಕಿ ವಿದೇಶಕ್ಕೆ ಹಾರೊ ಸಂಭ್ರಮ ಮಕ್ಕಳಿಗೆ.. ಮಕ್ಕಳಿಲ್ಲದೇ ಒಂಟಿಯಾಗಿ ಬದುಕಬೇಕಾದ ಅನಿವಾರ್ಯ ಸಂಕಟ ಹೆತ್ತವರಿಗೆ... ಇದರಿಂದಾಗುವ ಸಂಕಷ್ಟಗಳ ಗೋಜಲೇ" ನಾಯಿ ಕಳೆದಿದೆ" 
ತಂಡದ ಪರಿಚಯ
ವಿಶಾಲಾಕ್ಷಿ- ರಾಜೇಶ್ವರಿ
ರಾಯರು- ರಾಜೇಂದ್ರ ಕಾರಂತ
ಶ್ರವಣ- ಮಹೇಶ್
ಐಶ್ವರ್ಯ- ಭುವನ
ಅಶೋಕ- ಸತೀಶ ಐತಾಳ್
ಮಾಧವ ರಾಯ- ಶ್ರೀನಾಥ್
ಹರ್ಷ- ರಜತ್
ಮುನಿವೆಂಕಟಮ್ಮ- ಡಾ. ಮಮತರಾವ್
ಸಹಾಯಕ- ಮಂಜು ಮಲ್ಯ
ಸಾಬಿ- ಶಿವು
ರಿಪೋರ್ಟರ್- ಪ್ರಣವ ಕಾರಂತ
ದುಬೈಯವ- ಕೃಷ್ಣರಾಜ ನಕ್ಷತ್ರಿ
ಬೆಳಕು- ವಿಜಯ ಪಾಂಡವಪುರ
ಸಂಗೀತ-ಶ್ರೀ ಹರ್ಷ ಹುಣಸೂರು

Comments

Popular posts from this blog

Prakasam Productions

  ಕಲಾ ಕೃಷಿ - Agriculture of Culture ಕಲಾ ಕೃಷಿ Kalaa Krushi, all the Performing Arts activities we do for Pradarshana Kalaa Samsthe (Prakasam).  This page is the index of all our endeavors.  We would appreciate your Feedback on our activities and request you to support our endeavors. Check out our dedicated & selfless team, our Team Activities & Join Hands with us for Kala Krushi.  If you are interested in joining us here is the WHATSAPP COMMUNITY LINK or mail us at prakasamtrust@gmail.com   Productions List: Home Theatre Toyota Road Awareness Program Jalpa Sanamathe Kathakhanda Sathya Nithya Isila Road awareness skit for Toyota   Varalakshmi Avaantara Caronammana Krupe Meenina Hejje Nivaarya Sahana Murthy Mahapeede Mahablu Masthi Kallu Namma Nimmolagobba Mr. Shambho Shiva Shankara Bhava Navanaveena Avalavanu Avanavalu Gulle Nari Ugalageete Bogie Katha Sangama Sairandhri Vaave Kattalu* Yaksha* Rayakota 1858* 13 Margosa Mahal Hosabelaku Doos...

Sridevi Mahatme

Sridevi Mahatme Kannada Comedy Play "Sridevi Mahathme" a short story by Vasudendhra, based out of an apartment complex in Bangalore. It addresses the issues of people and their perceptions of a simple incident and addresses them in a witty & comical way.  This holds the mirror to the current scenario of our lifestyle and living morals. CAST: Surabhi, Vijay, ChandraKeerthi. CREW: Stage design: Shashidhar Adappa Lights: Mustafa Music direction: Gajjanana.T.Naik DIRECTION: MANGALA.N Sridevi Mahatme Poster

Meghashree's Profile

Contact: 7259998222/333 or mail prakasamtrust@gmail.com Meghashree hails from a family of Legendary Theatre and Motion Picture Personalities. She possess Diploma in Fashion Technology from Rajiv Gandhi Memorial Polytechnic. Blessed as the Grand daughter of Sri. C. Honnappa Bhagavathar - a stalwart in the motion pictures of Kannada Cinema, who was also renowned as the '' Gaana Kala Bhushana '' in Tamil and Kannada. He is bestowed with the Karnataka Nataka Academy Awards, Gold medals for his extraordinary talent as a great musician and for his splendid style of  ''Harikatha''. His name is synonymously with the splendid folk art / music which is now moving into the oblivion. Professional Details : Theatre : Active member of Benaka and Pra.Ka.Sam theatre  troupes. Plays Performed are Gokula Nirgamana, Jokumaraswamy, Katthale Belaku, Hayavadhana, Hosabelaku, Katha Sangama, Chandrahasa, Kaakana Kote, Pramilarjuneeyam, Bogie...... T.V Serials...