Skip to main content

Posts

Showing posts from May, 2023

ವರಲಕ್ಷ್ಮಿ ಅವಾಂತರ, ಪತ್ರಿಕಾ ಪ್ರಕಟಣೆ | Press Note, Varalakshmi Avantara

ಪತ್ರಿಕಾ ಪ್ರಕಟಣೆ ನಾಟಕ: ವರಲಕ್ಷ್ಮಿ ಅವಾಂತರ  ಛಾಯಾ ಚಿತ್ರಗಳು (ಕೃಪೆ: ಸ್ಮಿತಾ ಚಂದನ್): https://t.ly/MIrO   ಸ್ಥಳ: ಕೆ.ಹೆಚ್ ಕಲಾಸೌಧ   ಸಮಯ ಹಾಗು ದಿನಾಂಕ: ಶನಿವಾರ ಮೇ 27, 7.30  ಗಂಟೆಗೆ ಮತ್ತು ಭಾನುವಾರ ಮೇ 28, 4.30ಕ್ಕೆ ಹಾಗು 7.30ಕ್ಕೆ ವಿವರಗಳಿಗೆ: www.prakasamtrust.org/va ಅಥವಾ ಕರೆ ಮಾಡಿ 9900012648 ವರಲಕ್ಶ್ಮಿ ಅವಾಂತರ ಪ್ರದರ್ಶನ ಕಲಾ ಸಂಸ್ಥೆಯ ಹೊಚ್ಚ ಹೊಸ ಹಾಸ್ಯ ನಾಟಕ. ಈ ನಾಟಕವು ನಮ್ಮ ಹಾಗು ಸಾಕು ಪ್ರಾಣಿಗಳ ನಡುವಿನ ಸಂಭಂದದಲ್ಲಿ ನಡೆಯುವ ಪ್ರಸಂಗಗಳ ಗುಛ್ಚ.  ನಾಟಕದೊಳಗೆ ಸ್ಟಾಂಡಪ್ ಅಳವಡಿಸಿಕೊಂಡಿರುವ ಮೊಟ್ಟ ಮೊದಲ ಪ್ರಯೋಗ ಇದಾಗಿರುತ್ತದೆ. ಈ ನಾಟಕ ಮದುವೆಯ ನಂತರ ಗಂಡು ಹೆಣ್ಣಿನ ನಡುವಿನ ಸರಸಮಯ ಗೊಂದಲಗಳ ಬಗ್ಗೆ ವ್ಯಾಖ್ಯಾನ ಮಾಡುತ್ತದೆ. ನಮ್ಮೆಲ್ಲರ ಜೀವನದ ಎಳೆಗಳನ್ನೇ ಬಳಸಿಕೊಂಡು ಪ್ರೇಕ್ಷಕರನ್ನು ಮನರಂಜಿಸಲು ಈ ನಾಟಕ ಸಜ್ಜಾಗಿದೆ. ಪ್ರಕಸಂ ಬಗ್ಗೆ: ಪ್ರಕಸಂ (ಪ್ರದರ್ಶನ ಕಲಾ ಸಂಸ್ಥೆ) ತನ್ನ ಎಲ್ಲಾ ನಾಟಕ ಪ್ರಯೋಗಗಳಲ್ಲೂ ಹೊಸತನ್ನೇ ನೀಡಿದೆ. 5D ನಾಟಕ ೧೩ ಮಾರ್ಗೋಸಾ ಮಹಲ್,  ಕಾದಂಬರಿ ಮತ್ತು ಚಲನಚಿತ್ರ ಆಧಾರಿತ ಹೊಸಬೆಳಕು, ಮೊದಲನೇ ಕನ್ನಡದ ಸ್ಟಾಂಡ್ ಅಪ್ ಪ್ರದರ್ಶನ ಸಿಹಿಕಹಿ ಚಂದ್ರು ನಡೆಸಿಕೊಟ್ಟ “ಕೀಟಲೆ”,  ಸಿಹಿಕಹಿ ಚಂದ್ರು ನಮ್ಮ ನಾಟಕ ಬೋಗಿಯಲ್ಲೂ ಏಳು ವಿಭಿನ್ನ ಪಾತ್ರ ಮಾಡಿದ್ದಾರೆ, ಸಂಗೀತದ ಆಯಾಮಗಳನ್ನು ನೋಡಿದ ಸ್ವರಾಗ ಕಾರ್ಯಕ್ರ...