Skip to main content

Posts

Showing posts from December, 2023

ಕಥಾಖಂಡ | Kathakhanda, A Prakasam Production

ಪ್ರದರ್ಶನ ಕಲಾ ಸಂಸ್ಥೆಯ (ಪ್ರಕಸಂ) ನಾಟಕ ಕಥಾಖಂಡ, ಹೆಸರೇ ಸೂಚಿಸುವಂತೆ ಪ್ರಪಂಚದ ಆರು ಖಂಡಗಳಿಂದ ಆಯ್ದ ಕಥೆಗಳನ್ನು ಕನ್ನಡದಲ್ಲಿ ಪಸರಿಸುವ ಪ್ರಯೋಗ. ಈ ನಾಟಕದ ಮುಖ್ಯ ಕೊಂಡಿಗಳು ಇಲ್ಲಿವೆ. Kathakanda presents a bouquet of six short stories selected from six continents & presented in Kannda for audiences. Important links of the play are listed here. Photographs of first show Vijaya College Jayanagar Show Ranga Sourabha Page ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಮಾಡಲು ಸಹಾಯಾಪೇಕ್ಷೆ | Appeal for donations for School/College shows Presentation for Appeal ಕಥಾಖಂಡ ರಸಪ್ರಶ್ನೆ | Kathakhanda Quiz ಯಾಂತ್ರಿಕ ಬುದ್ಧಿಮತ್ತೆ ಬಳಕೆ | AI assisted design Indian Express Preview Kannada Review ತಾಂತ್ರಿಕ ವರ್ಗ ರಚನೆ | ರಂಗರೂಪ: ಚಂದನ್ ಶಂಕರ್ ವಿನ್ಯಾಸ | ನಿರ್ದೇಶನ: ಪಿ. ಡಿ. ಸತೀಶ್ ಚಂದ್ರ ಸಹನಿರ್ದೇಶನ : ಶ್ರಿಹರಿ ಕಶ್ಯಪ್ ಬೆಳಕು ನಿರ್ವಹಣೆ: ವಿಶ್ವಾಸ್ ಕೃಷ್ಣಮೂರ್ತಿ ಸಂಗೀತ ನಿರ್ವಹಣೆ:  ಚೈತ್ರ   ಸ್ಠಿರ ಚಿತ್ರಣ: ಸ್ಮಿತಾ ಚಂದನ್ ವೇಷಭೂಷಣ: ರೂಪ ಕೋಮರ್ಲ ಮತ್ತು ಆರತಿ ಮಾಹುಲಿ ಪಾತ್ರವರ್ಗ ಗಿರಿರಾಜ್ ಬಿ.ಎಂ: ಸೂತ್ರಧಾರ  ಶ್ರೀಹರಿ ಕಶ್ಯಪ್: ಪಿಶಾಚಿ, ಶೇನ್, ಜ್ಯೂಲಿಯಸ್, ಹೆನ್ರಿ, ಲಿಟ್ಲ್ ಸ್ಕಂಕ್, ಟಾಮ್ ಚಂದನ್ ಶಂಕ...

The AI Support for Kathakaanda

We did take lot of AI support this time for creating our poster as well as the backdrops for the actual play. Just putting in the images we created through AI in this blog.