ಪ್ರದರ್ಶನ ಕಲಾ ಸಂಸ್ಥೆಯ (ಪ್ರಕಸಂ) ನಾಟಕ ಕಥಾಖಂಡ, ಹೆಸರೇ ಸೂಚಿಸುವಂತೆ ಪ್ರಪಂಚದ ಆರು ಖಂಡಗಳಿಂದ ಆಯ್ದ ಕಥೆಗಳನ್ನು ಕನ್ನಡದಲ್ಲಿ ಪಸರಿಸುವ ಪ್ರಯೋಗ. ಈ ನಾಟಕದ ಮುಖ್ಯ ಕೊಂಡಿಗಳು ಇಲ್ಲಿವೆ.
Kathakanda presents a bouquet of six short stories selected from six continents & presented in Kannda for audiences. Important links of the play are listed here.
- Photographs of first show
- Vijaya College Jayanagar Show
- Ranga Sourabha Page
- ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಮಾಡಲು ಸಹಾಯಾಪೇಕ್ಷೆ | Appeal for donations for School/College shows
- Presentation for Appeal
- ಕಥಾಖಂಡ ರಸಪ್ರಶ್ನೆ | Kathakhanda Quiz
- ಯಾಂತ್ರಿಕ ಬುದ್ಧಿಮತ್ತೆ ಬಳಕೆ | AI assisted design
- Indian Express Preview
- Kannada Review
ತಾಂತ್ರಿಕ ವರ್ಗ
- ರಚನೆ | ರಂಗರೂಪ: ಚಂದನ್ ಶಂಕರ್
- ವಿನ್ಯಾಸ | ನಿರ್ದೇಶನ: ಪಿ. ಡಿ. ಸತೀಶ್ ಚಂದ್ರ
- ಸಹನಿರ್ದೇಶನ: ಶ್ರಿಹರಿ ಕಶ್ಯಪ್
- ಬೆಳಕು ನಿರ್ವಹಣೆ: ವಿಶ್ವಾಸ್ ಕೃಷ್ಣಮೂರ್ತಿ
- ಸಂಗೀತ ನಿರ್ವಹಣೆ: ಚೈತ್ರ
- ಸ್ಠಿರ ಚಿತ್ರಣ: ಸ್ಮಿತಾ ಚಂದನ್
- ವೇಷಭೂಷಣ: ರೂಪ ಕೋಮರ್ಲ ಮತ್ತು ಆರತಿ ಮಾಹುಲಿ
- ಗಿರಿರಾಜ್ ಬಿ.ಎಂ: ಸೂತ್ರಧಾರ
- ಶ್ರೀಹರಿ ಕಶ್ಯಪ್: ಪಿಶಾಚಿ, ಶೇನ್, ಜ್ಯೂಲಿಯಸ್, ಹೆನ್ರಿ, ಲಿಟ್ಲ್ ಸ್ಕಂಕ್, ಟಾಮ್
- ಚಂದನ್ ಶಂಕರ್: ಮಾ, ಪೋಲೀಸ್, ಲೇಡಿ ಸ್ಕಂಕ್, ಜಿಮ್ ಮತ್ತು ಪ್ರಜೆ
- ಮಹೇಶ್: ಭೂತಯ್ಯ, ಡೇವಿಡ್, ಡಾಕ್ಟರ್, ಜಾಗ್ವಾರ್, ಬೆನ್ ಮತ್ತು ಪ್ರಜೆ
- ಸಂತೋಶ್ ಕರ್ಕಿ: ಐವನ್, ಕಿಟಿಕ್ಪಾ, ರಾಬರ್ಟ್, ಜಾಗ್ವಾರ್ ಮತ್ತು ಪ್ರಜೆ
- ಗೋವಿಂದ್ ಆಶ್ರಿತ್: ಮ್ಯಾಕ್ಸ್, ಡೀಲರ್, ಡಾಕ್ಟರ್, ಬಲಿಪಶು ಮತ್ತು ಪ್ರಜೆ
- ದಯಾಪ್ರಸಾದ್ ಕುಲಕರ್ಣಿ: ಜಾನ್, ಡೀಲರ್, ಡಾಕ್ಟರ್, ಇಮ್ದಾದ್ ಖಾನ್ ಮತ್ತು ಪ್ರಜೆ
- ರಚನ ಶಿವಪುರೆ: ಎಲಿಟಾ, ಬೆಕಿ, ಸೈಮನ್, ಜ್ಯಾನೆಟ್, ಬಿಲ್ಲಿ ಮತ್ತು ಪ್ರಜೆ
- ಚೈತ್ರ: ತಾರಸ್, ವಕೀಲ, ಡೀಲರ್ ಮತ್ತು ಪ್ರಜೆ
- ವಿನೋದ್: ಬಲಿಪಶು ಮತ್ತು ಪ್ರಜೆ
ಮೂಲ ಕಥೆಗಳ ವಿವರ | The select stories from each continent are:
1. AFRICA – ‘The Sacrificial Egg’ by Chinua Achebe: A Western-educated Igbo man, Julius, unwittingly breaks a sacrificial egg at a crossroads and becomes infected with a deadly epidemic that ravages his town and his fiancée.
2. ASIA – ‘Ivan the Fool’ by Leo Tolstoy: A generous and simple-minded peasant, Ivan, outwits the Old Devil and his three brothers, who seek wealth and power, by using his magical gifts to help others and live happily.
3. AUSTRALIA – 'A Gentleman's Agreement' by Elizabeth Jolley: A cunning and impoverished single mother tricks a wealthy and naive doctor into signing a contract that allows her and her children to live on his land for free, turning his peaceful property into a chaotic mess.
4. EUROPE - ‘The Wonderful Story of Henry Sugar’ by Roald Dahl: A selfish and greedy gambler learns to see without his eyes from a secret yoga manuscript and uses his newfound power to win money, until he decides to change his ways and help the poor.
5. SOUTH AMERICA – ‘The Jaguar and the Little Skunk’ a Mayan Folktale: A cunning and brave little skunk goes hunting with his godfather, the jaguar, and learns how to outsmart the bigger and stronger animals.
6. NORTH AMERICA – ‘Tom Sawyer, Whitewashing the Fence’ by Mark Twain: A clever and mischievous boy, Tom, turns his punishment of painting a fence into a profitable and fun game, by tricking his friends into doing the work for him and paying him with their treasures.
Music Used in Play
- South American/Mayan - https://youtu.be/36Ul4dprTXg?si=H9wiAdFT_hWx43LE
- African - https://youtu.be/Jr1Df-HMA4o?si=-I9JVjp8B24uXrQo&t=886
- Asia/Russian - https://youtu.be/hdb5siNzXmQ?si=-89FaVL-4vM_sJ1T
- North American - https://youtu.be/xrdkfL5usKA?si=UWURpMcRCO6hzdsB
- Europe - https://youtu.be/GwwsbEjmWjU?si=X1r4SlF-X4kuT99E
- Australian - https://youtu.be/IoIzX3XTZ80?si=zznsQ6-GS9u6Fx2D
Comments
Post a Comment