Skip to main content

Posts

ವರಲಕ್ಷ್ಮಿ ಅವಾಂತರ, ಪತ್ರಿಕಾ ಪ್ರಕಟಣೆ | Press Note, Varalakshmi Avantara

ಪತ್ರಿಕಾ ಪ್ರಕಟಣೆ ನಾಟಕ: ವರಲಕ್ಷ್ಮಿ ಅವಾಂತರ  ಛಾಯಾ ಚಿತ್ರಗಳು (ಕೃಪೆ: ಸ್ಮಿತಾ ಚಂದನ್): https://t.ly/MIrO   ಸ್ಥಳ: ಕೆ.ಹೆಚ್ ಕಲಾಸೌಧ   ಸಮಯ ಹಾಗು ದಿನಾಂಕ: ಶನಿವಾರ ಮೇ 27, 7.30  ಗಂಟೆಗೆ ಮತ್ತು ಭಾನುವಾರ ಮೇ 28, 4.30ಕ್ಕೆ ಹಾಗು 7.30ಕ್ಕೆ ವಿವರಗಳಿಗೆ: www.prakasamtrust.org/va ಅಥವಾ ಕರೆ ಮಾಡಿ 9900012648 ವರಲಕ್ಶ್ಮಿ ಅವಾಂತರ ಪ್ರದರ್ಶನ ಕಲಾ ಸಂಸ್ಥೆಯ ಹೊಚ್ಚ ಹೊಸ ಹಾಸ್ಯ ನಾಟಕ. ಈ ನಾಟಕವು ನಮ್ಮ ಹಾಗು ಸಾಕು ಪ್ರಾಣಿಗಳ ನಡುವಿನ ಸಂಭಂದದಲ್ಲಿ ನಡೆಯುವ ಪ್ರಸಂಗಗಳ ಗುಛ್ಚ.  ನಾಟಕದೊಳಗೆ ಸ್ಟಾಂಡಪ್ ಅಳವಡಿಸಿಕೊಂಡಿರುವ ಮೊಟ್ಟ ಮೊದಲ ಪ್ರಯೋಗ ಇದಾಗಿರುತ್ತದೆ. ಈ ನಾಟಕ ಮದುವೆಯ ನಂತರ ಗಂಡು ಹೆಣ್ಣಿನ ನಡುವಿನ ಸರಸಮಯ ಗೊಂದಲಗಳ ಬಗ್ಗೆ ವ್ಯಾಖ್ಯಾನ ಮಾಡುತ್ತದೆ. ನಮ್ಮೆಲ್ಲರ ಜೀವನದ ಎಳೆಗಳನ್ನೇ ಬಳಸಿಕೊಂಡು ಪ್ರೇಕ್ಷಕರನ್ನು ಮನರಂಜಿಸಲು ಈ ನಾಟಕ ಸಜ್ಜಾಗಿದೆ. ಪ್ರಕಸಂ ಬಗ್ಗೆ: ಪ್ರಕಸಂ (ಪ್ರದರ್ಶನ ಕಲಾ ಸಂಸ್ಥೆ) ತನ್ನ ಎಲ್ಲಾ ನಾಟಕ ಪ್ರಯೋಗಗಳಲ್ಲೂ ಹೊಸತನ್ನೇ ನೀಡಿದೆ. 5D ನಾಟಕ ೧೩ ಮಾರ್ಗೋಸಾ ಮಹಲ್,  ಕಾದಂಬರಿ ಮತ್ತು ಚಲನಚಿತ್ರ ಆಧಾರಿತ ಹೊಸಬೆಳಕು, ಮೊದಲನೇ ಕನ್ನಡದ ಸ್ಟಾಂಡ್ ಅಪ್ ಪ್ರದರ್ಶನ ಸಿಹಿಕಹಿ ಚಂದ್ರು ನಡೆಸಿಕೊಟ್ಟ “ಕೀಟಲೆ”,  ಸಿಹಿಕಹಿ ಚಂದ್ರು ನಮ್ಮ ನಾಟಕ ಬೋಗಿಯಲ್ಲೂ ಏಳು ವಿಭಿನ್ನ ಪಾತ್ರ ಮಾಡಿದ್ದಾರೆ, ಸಂಗೀತದ ಆಯಾಮಗಳನ್ನು ನೋಡಿದ ಸ್ವರಾಗ ಕಾರ್ಯಕ್ರ...

Varalakshmi Avantara

English: Varalakshmi Avantara Kannada: ವರಲಕ್ಷ್ಮಿ ಅವಾಂತರ Director: PD Sathish Chandra Writer: Nagaveni Rangan Year: 2023 Genre: Comedy Synopsis: A comedy rollercoaster with unique inclusions like Stand-up in a play for the very first time this is set to entertain audiences. The play also speaks about the post marital dilemma of all men and women.  With a leaf from all our lives, this play is set to entertain the audiences.  YouTube: https://youtube.com/shorts/4ZGZSpcgVbM Varalakshmi Avantara is Prakasam's comedy production which brings about the humans in animals and animals in humans.  A comedy rollercoaster with unique inclusions like Stand-up in a play for the very first time this is set to entertain audiences. ಪ್ರಜಾವಾಣಿ ರಿವ್ಯೂ ವರಲಕ್ಶ್ಮಿ ಅವಾಂತರ ಪ್ರದರ್ಶನ ಕಲಾ ಸಂಸ್ಥೆಯ (ಪ್ರಕಸಂ) ಹೊಚ್ಚ ಹೊಸ ಹಾಸ್ಯ ನಾಟಕ. ಈ ನಾಟಕವು ನಮ್ಮ ಹಾಗು ಸಾಕು ಪ್ರಾಣಿಗಳ ನಡುವಿನ ಸಂಭಂದದಲ್ಲಿ ನಡೆಯುವ ಪ್ರಸಂಗಗಳ ಗುಛ್ಚ.  ನಾಟಕದೊಳಗೆ ಸ್ಟಾಂಡಪ್ ಅಳವಡಿಸಿಕೊಂಡಿರುವ ಮೊಟ್ಟ ಮೊದಲ ಪ್ರಯೋಗ ಇದಾಗಿರುತ್ತದೆ. Saturday July 1  @ 4.30 ...

POSTPONED! - ಕಾRunThru (KaRunThru) Festival as part of Prakasam's 21's Birthday

POSTPONED DUE TO TECHNICAL ISSUES AT KALA SOUDHA, THE FESTIVAL VENUE, THE FESTIVAL IS POSTPONED, WILL UPDATE THE NEW DATES ASAP ಕಾRunThru (KaRunThru) Festival as part of Prakasam's 21's Birthday ಪ್ರಕಸಂನ 21ನೇ ವಾರ್ಷಿಕೋತ್ಸವದ ಅಂಗವಾಗಿ ರಾಜೇಂದ್ರ ಕಾರಂತರ ನಾಲ್ಕು ನಾಟಕಗಳನ್ನು ವೇದಿಕೆಗೆ ತರುತ್ತಿದೆ.  ಈ ಉತ್ಸವದಲ್ಲಿ ಕೆಳಕಂಡ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆ.  Tickets @ 150 ಥೇಮಾ  ಅರ್ಪಿಸುವ ಕತ್ತಲಲ್ಲಿ‌ಕರಡೀಗೆ  ಪ್ರಕಸಂ ಅರ್ಪಿಸುವ ಮಹಾಪೀಡೆ ಮಹಾಬ್ಲೂ  ರಂಗ ಸೌರಭ ಅರ್ಪಿಸುವ ಗಂಗಾವತರಣ  ಚಿತ್ತಾರ ಅರ್ಪಿಸುವ ನಾಯಿ ಕಳೆದಿದೆ  ರಾಜೇಂದ್ರ ಕಾರಂತರ ಬಗ್ಗೆ :  ರಾಜೇಂದ್ರ ಕಾರಂತರು 40 ವರ್ಷಗಳಿಂದ ನಟ, ನಾಟಕಕಾರ, ನಿರ್ದೇಶಕರಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. 61 ನಾಟಕಗಳ ಕರ್ತೃ, 2000ಕ್ಕೂ ಹೆಚ್ಚು ರಂಗ ಪ್ರದರ್ಶನಗಳ ರೂವಾರಿ. ಸಿನಿಮ, ಟೆಲಿವಿಷನ್, ರೇಡಿಯೋ ನಾಟಕ, ಕ್ರಿಕೆಟ್, ಅಂಕಣ ಬರವಣಿಗೆ ಹೀಗೆ ಹಲವಾರು ಹವ್ಯಾಸಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಸದಾ ಕ್ರಿಯಾಶೀಲರಾಗಿರುವ ಕಾರಂತರು ಕಾರ್ಪೊರೇಷನ್ ಬ್ಯಾಂಕನ ಹೆಮ್ಮೆಯ ಉದ್ಯೋಗಿ. ನಾಲ್ಕು ನೂರಕ್ಕೂ ಹೆಚ್ಚು ಸ್ಫರ್ಧಾ ಪ್ರಶಸ್ತಿಗಳ ವಿಜೇತರೂ ಆಗಿರುವ ಶ್ರೀಯುತರು 2018 ರ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಪ್ರಕಸಂ ಬಗ್ಗೆ:   2001ರಲ್ಲಿ ಹವ್ಯಾಸಿ ...

ನಾ ಕಂಡ ನಿವಾರ್ಯ - ಶ್ರೀಮತಿ ಶ್ರೀರಂಗಮಣಿಯವರ ವರದಿ

ನಾ  ಕಂಡ  ನಿವಾರ್ಯ - ಶ್ರೀಮತಿ ಶ್ರೀರಂಗಮಣಿಯವರ ವರದಿ  ನಾನು ಇಂಡಿಯಾ ದಿಂದ ಕೆನಡಾ ದ ಲ್ಲಿ ಮಗನ ಮನೆಗೆ ಓಡಾಡು ವುದು ಸರ್ವೇ ಸಾಮಾನ್ಯ. ಹೀಗೆ ಬರ್ತಿದ್ದ ನನಗೆ ಇಲ್ಲಿಯೂ ಸ್ನೇಹಿತರು ಇದ್ದರು,ಕೆಲವು ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲೂ ಸೇರಿದ್ದೆ. ಹೀಗೆ ಒಂದು ದಿನ ಮೆಸೇಜ್ ನೋಡುತ್ತಾ ಇದ್ದಾಗ ಒಂದು ಮೆಸೇಜ್ ನನ್ನನ್ನು ಆಕರ್ಷಿಸಿತು.ಏನಿರಬಹುದು ಎಂದು ಮೆಸೇಜ್ ಹಾಕಿದವರಿಗೆ ಕಾಲ್ ಮಾಡಿದೆ.ಆ ಕಡೆ ಇಂದ ಕಾರ್ತಿಕ್ ಕುಂದೂರು ಎನ್ನುವವರು ಮಾತಾಡುತ್ತಾ ಪ್ರಕಾಸಂಸ್ ಸಂಸ್ತೆ ಇಂದ ಬಿ.ಎಂ. ಟಿ.ಸಿ. theater workshop ಮಾಡುತ್ತಾರೆ ಚೆನ್ನಾಗಿರುತ್ತೆ ಎಂದು ವಿಷದ ವಾಗಿ ಹೇಳಿ ನೀವು ಸೇರಿಕೊಳ್ಳಿ ಎಂದರು.ಇದು ಆನ್ಲೈನ್ ವೀಕೆಂಡ್ಸ್ ನಲ್ಲಿ ಇರುತ್ತೆ ಇಂಡಿಯಾ ದಿಂದ ಎಂದರು.ಅಲ್ಲಿಯೇ ಇದ್ದ ನನಗೆ ಈ ಬಗ್ಗೆ ತಿಳಿದಿರಲಿಲ್ಲವಲ್ಲ ಎನಿಸಿತು.ಆದರೂ ಚಿತ್ರಿಕರಣ ,ಅಭಿನಯ,ಕ್ಯಾಮೆರಾ,ಬರೆಯುವುದು ಎಲ್ಲಾ ಇಷ್ಟವಿದ್ದ ನನಗೆ ಕುತೂಹಲ ವಾಗಿ 20 ಡಾಲರ್ ಫೀಸ್ಕೊಟ್ಟು ಸೇರಿದೆ .ನನ್ನ ಸ್ನೇಹಿತರೊಡನೆ ಮಾತಾಡಿ ಅವರನ್ನು ಸೇರಿಸಿದೆ. ಸೆಪ್ಟೆಂಬರ್ 19ಕ್ಕೆ, ಕ್ಲಾಸ್ ಶುರುವಾಯ್ತು.ಮೊದಲ ಕ್ಲಾಸ್ ಎಲ್ಲರ ಪರಿಚಯದಲ್ಲೆ ಮುಗಿಯಿತು. workshop ನ administrator ಆಗಿದ್ದ P.D. ಸತೀಶ್ ರವರು mentors gala ಪರಿಚಯವನ್ನು ನಮಗೂ, ನಮ್ಮ ಪರಿಚಯವನ್ನೂ mentorsಗಳಿಗೂ ಮಾಡಿಸಿದರು. ಒಟ್ಟು 26 ಕ್ಲಾಸ್ ಗಳನ್ನು ಅಟೆಂಡ್ ಮಾಡಿದೆವು. ಇರಲಿ, ಮೊದಲು ಸೆಪ್ಟೆಂಬ...

Nivaarya

English: Nivaarya Kannada: ನಿವಾರ್ಯ Director: PD Sathish Chandra Writer: Chandan Shankar Year: 2021 Genre: Film Synopsis: A mysterious romantic story revolving around two continents, it is for you to decide if it is romance or revenge. YouTube: https://youtu.be/o5vZlxpA7-E?si=OMahYlR1jP-4fHwx  Nivaarya | ನಿವಾರ್ಯ is a movie created for the BMTC batch of Canada. The Kannadiaga team from Canada have achieved an impressive feat. Post the " BMTC " workshop from Prakasam ( www.prakasamtrust.org/bmtc ) the students of the Canada edition came together to do a short film "Nivarya". This corona time initiative was part of Prakasam's initiative to keep the spirits up in the tiring time of Covid isolation and fatigue.  The workshop trained the Canadian Kannadiga's on finer aspects of movie making & they even decided the story.  The whole story is captured in this blog by one of the workshop members Mrs. Srirangamani.  This project is dedicated to the hard work of ...

Meenina Hejje

English: Meenina Hejje Kannada: ಮೀನಿನ ಹೆಜ್ಜೆ Director: PD Sathish Chandra Writer: Chandan Shankar Year: 2021 Genre: Film Synopsis: A tale set in Melbourne of deceit, espionage, revenge and relationships. YouTube: https://youtu.be/RgFrcgBkrfQ?si=OfCtAS7NbVjAjaYM Meenina Hejje is a short movie created by the Kannadigas at Melbourne with help of the Bangalore based Performing Arts team Prakasam . The 13 participants through the workshop conducted by Prakasam created the movie through a 30 day workshop.  This corona time initiative was part of Prakasam's initiative to keep the spirits up in the tiring time of Covid isolation and fatigue.  For further details read on.. MAIN LINKS: Movie -  https://youtu.be/K7X1UpljlYg?si=6HVZwxymKEGer8n9 Trailer -  https://youtu.be/RgFrcgBkrfQ Facebook Page -  https://www.facebook.com/meeninahejje   Workshop Page -  www.prakasamtrust.org/bmtc   Workshop Mentors: Sihi Kahi Chandru Sundar Veena Krishna Hebbale PD Sathis...