Skip to main content

Posts

Showing posts from October, 2013

AVALAVANU AVANAVALU English Preview

“AVALAVANU AVANAVALU” Play with poems as conversation for the first time ever in Kannada Theatre.  Prakasam presents its 12th production with a unique concept Show Date & Time:  Sunday 20th Oct @ 4 PM Venue: KH KalaSoudha, Ramanjaneya Temple Compound, Hanumantha Nagar Contact: 7259998222/33 or Logon to www.prakasamtrust.org/aa Show Poster About the play The production states the different dimensions of relationship between a woman and man at different stages. The ashram system which states there are four basic stages of any life before for performing your Karma before you attain Moksha, namely Youvvana (Youth), Grihasta (Household), Vanaprashta (Retired) and Sanyasa (Renounced).  We represent each of the ashram with a couple on stage to recite the select poems in the play. We go through these stages every single minute of our lives.  We have tried to capture the same instantaneous essence in our play. There have been umpteen numbers of attempts i...

"ಅವಳವನು ಅವನವಳು" ಪತ್ರಿಕಾ ಪ್ರಕಟನೆ

"ಅವಳವನು ಅವನವಳು" ಚೊಚ್ಚಲ ಪ್ರದರ್ಶನ  ಕವನಗಳೇ ಮಾತಾಗಿ, ಸಂಕಲನವೇ ನಾಟಕವಾದ ಪ್ರಕಸಂನ ೧೨ನೇ ಪ್ರಯೋಗ  Promo picture... ಗಂಡು ಮತ್ತು ಹೆಣ್ಣಿನ ನಡುವೆ ಇರುವ ಸಂಬಂಧಗಳ ವಿವಿಧ ಮಜಲುಗಳ ಕವನಾತ್ಮಕ ಸಂಯೋಗವೇ ಈ ನಾಟಕದ ಜೀವಾಳ. ವೇದಕಾಲದ ನಾಲ್ಕು ಆಶ್ರಮಗಳನ್ನು ನಾವು ನಾಲ್ಕು ಜೋಡಿಗಳಾಗಿ, ನಮ್ಮ ಕವನಗಳನ್ನು ರಂಗದ ಮೇಲೆ ಓದಲು ಬಳಸಿಕೊಂಡಿದ್ದೇವೆ. ಯೌವನ, ಗ್ರಹಸ್ಥ, ವಾನಪ್ರಸ್ಥ ಹಾಗು ಸನ್ಯಾಶಾಶ್ರಮಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಗಿವೆ. ನಾವು ಅಲೌಕಿಕವಾಗಿ ಈ ಆಶ್ರಮಗಳನ್ನ ಪ್ರತಿದಿನವೂ ಅನುಭವಿಸುತ್ತೇವೆ. ಈ ಅನುಭವಗಳನ್ನು ಕೂಡಿಸಿ, ಗುಣಿಸಿ, ಭಾಗಿಸಿ ನಮ್ಮ ಕವನಗಳನ್ನು ರಚಿಸಿದ್ದೇವೆ. ಸಂಬಂಧಗಳನ್ನು ಆಧರಿಸಿ ಈಗಾಗಲೇ ಅನೇಕ ನಾಟಕಗಳು, ಕಥೆ ಹಾಗು ಕವನಸಂಕಲನಗಳು ಹೊರಬಂದಿವೆ. ನಮ್ಮ ನಾಟಕಗಳಲ್ಲಿ ಇವೆಲ್ಲದರ ಒಟ್ಟು ಅನುಭವಗಳನ್ನು ಹೊಸ ರೀತಿಯಲ್ಲಿ ಸಾದರಪಡಿಸಿದ್ದೇವೆ. ವಿವಿಧ ಮಜಲುಗಳಾದ ಸ್ನೇಹ, ಪ್ರೀತಿ, ಸಾವು, ಭವಿಷ್ಯ, ಜೀವನ ಶೈಲಿ ಮತ್ತು ದಿನಂಪ್ರತಿ ನಮ್ಮ ಜೊತೆಗಿರುವ ಅನೇಕ ಚಿಕ್ಕಪುಟ್ಟ ವಿಷಯಗಳನ್ನು ಆಧರಿಸಿ ರಚಿಸಿರುವ ಕವನಗಳು ಎಲ್ಲರ ಮನ ರಂಜಿಸುವುದು ಎಂದು ನಂಬಿದ್ದೇವೆ. ಕವಿಗಳು: "ಅವಳ" ಅಥವಾ ಕೀಲು ಕವನಗಳೆಲ್ಲವೂ ಚೇತನಾ ತೀರ್ಥಹಳ್ಳಿಯವರದು, ಇವರು ಹೊಸಅಲೆಯ ಮುಖ್ಯ ಬರಹಗಾರರಲ್ಲಿ ಒಬ್ಬರು ಮತ್ತು ಪತ್ರಕರ್ತೆ. "ಅವನ" ಅಥವಾ ತಿರುವು ಕವನಗಳು ಪಿ. ಡಿ. ಸತೀಶ್ ಚಂದ್...