ಇಸಿಲ ಕಿರು ನಾಟಕ ರಚನೆ, ವಿನ್ಯಾಸ, ನಿರ್ದೇಶನ: ಚಂದನ್ ಶಂಕರ್ ತಾಲೀಮಿನ ಚಿತ್ರಗಳು - https://www.facebook.com/media/set/?set=a.699394958864773 ತಾಂತ್ರಿಕ ವರ್ಗ ರಚನಾ - ಸಂಗೀತ ನಿರ್ವಹಣೆ ಭಿತ್ತಿಚಿತ್ತ ವಿನ್ಯಾಸ - ಕಾವ್ಯ ಮತ್ತು ನವನೀತ್ ಶಮ - ಕಲೆ ಮತ್ತು ರಂಗಸಜ್ಜಿಕೆ ಸ್ಠಿರ ಚಿತ್ರಣ - ಸ್ಮಿತಾ ಚಂದನ್ ಪೂಜಾ ಕಶ್ಯಪ್ - ಸಾಮಾಜಿಕ ಜಾಲತಾಣ ನಿರ್ವಹಣೆ ಪಾತ್ರವರ್ಗ ಕುಲದೀಪಕ - ನೃಪತುಂಗ ನಿಖಿಲ್ ಪಾರ್ಥಸಾರಥಿ - ಶಿವ ನಾಗರಾಜ್ ವೆಂಕಟೇಶಪ್ಪ - ಮಯೂರವರ್ಮ ಪೂಜಾ ಕಶ್ಯಪ್ - ಕಾವೇರಿ | ಅಸಗವ್ವೆ Isila - is a fictional play written for the BSPF short play competition with the theme “kannadavendare” Shiva a Kannada professor is frustrated like a lot of Kannadiga's with the slow progress that is happening in life and Kannada not adding value to his CV in this enormous world if opportunities. He is shown the way forward by aliens who have Kannada as the official language in their planet. The thought invoking play unfurls to define how a culture of a language in actuality helps an entire genera...
ಪ್ರದರ್ಶನ ಕಲಾ ಸಂಸ್ಥೆ | prakasamtrust@gmail.com