ಶುದ್ಧಿರಂಗ ಅರ್ಪಿಸುವ "ಬೃಹನ್ಮಠ"
Summary: ಪ್ರಖ್ಯಾತ, ಪ್ರಭಾವಿ ಯುವ ಮಠಾಧೀಶನೊಬ್ಬನಿಗೆ ಒಂದು ಹುಡುಗಿಯ ಜೊತೆ ಪ್ರೀತಿಯಾಗಿರುತ್ತದೆ ಮತ್ತು ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿರುತ್ತಾರೆ. ಇದನ್ನವರು ಬಹಿರಂಗವಾಗಿ ಹೇಳಿಕೊಂಡಾಗ ಸಮಾಜದಿಂದ, ರಾಜಕೀಯ ವ್ಯಕ್ತಿಗಳಿಂದ ಉಂಟಾಗುವ ಒತ್ತಡ ಮತ್ತು ವಿರೋಧ, ಇದರಿಂದಾಗಿ ಆ ಅಸಹಾಯಕ ಹುಡುಗಿ ಅನುಭವಿಸುವ ದೈಹಿಕ ಮತ್ತು ಮಾನಸಿಕ ಹಿಂಸೆ, ಇದೆಲ್ಲದರ ಮಧ್ಯೆ ಮಠಾಧೀಶ ತೆಗೆದುಕೊಳ್ಳುವ ನಿರ್ಧಾರಗಳ ಸುತ್ತ ನಡೆಯುವ ಕಥೆ.
ಪ್ರಕೃತಿ ನಿಯಮಗಳನ್ನು ಒಪ್ಪಿಕೊಂಡು ಒಬ್ಬ ಮಠಾಧೀಶ ತನ್ನ ಕಾಯಕ ಮಾಡಲು ಸಾಧ್ಯವೇ? ಇದನ್ನ ನಮ್ಮ ಸಮಾಜ ಒಪ್ಪಿಕೊಂಡಿತೇ? ಒಪ್ಪಿಕೊಳ್ಳದಿರಲು ನಿರ್ಧಿಷ್ಟ ಕಾರಣಗಳೇನಾದರೂ ಇರಬಹುದೇ? ಈ ರೀತಿಯ ಘಟನೆಗಳಲ್ಲಿ ಯಾರೊಬ್ಬರಿಗಾದರೂ ಅನ್ಯಾಯವಾಗುವುದು ಸರಿಯೇ? ಎಂಬೆಲ್ಲ ಪ್ರಶ್ನೆಗಳ ಹುಡುಕಾಟದಲ್ಲಿ ಸಾಗುವ ನಾಟಕ.
Writer and Director: He is from Bangalore and holds a bachelor's degree in engineering.
Completed Diploma in Theatre from Abhinaya Taranga during 2018-19.He has acted in many productions and directed few plays.
Writer, Director, Music & Lighting - *Praveen Karader*
*Amrutha Shetter* as Sangeetha
*Shivaprasad* as Swamiji
*Sharath SB* as Swamiji ಸಹಾಯಕ
*Shravanakumar SP* as ರಾಜಕಾರಣಿ1 (ಗೌಡ)
*Pavan* as ರಾಜಕಾರಣಿ2 (ಪಾಟೀಲ)
*Rekha Patil*- Costume, Makeup, Properties & Stage Management
Team Contact: shuddhiranga@gmail.com
Facebook Event: https://fb.me/e/4uqjIqaSd
Show Pictures: https://www.facebook.com/media/set/?set=a.5521198421240770&type=3
Comments
Post a Comment