ಏನ್ ಮಾಡೋದು ಅರ್ಪಿಸುವ "ಅದ್ ಇದ್ರೆ ಸಾಕು..!"
Summary: ನಾಟಕ: ಅದ್ ಇದ್ರೆ ಸಾಕು ..!
ಒಂದು ಗ್ರಾಮದಲ್ಲಿ ಬಾಡಿಗೆಗೆ ಕಾರು ಓಡಿಸಿ ಜೀವನ ಮಾಡುತ್ತಿದ್ದ ಯುವಕನಿಗೆ ಲಾಕ್ಡೌನ್ ನಿಂದಾಗಿ ಅವನ ದುಡಿಮೆ ನಿಂತು ಹೋಗಿರುತ್ತದೆ, ಲಾಕ್ಡೌನ್ ತೆರೆದ ಮೇಲು, ಅವನ ದುಡಿಮೆ ತನ್ನ ಕಾರಿಗಾಗಿ ಮಾಡಿದ ಸಾಲವನ್ನು ತೀರಿಸಲು ಸಾಲದ್ದಾಗಿರುತ್ತದೆ, ತಾನು ಎಷ್ಟೇ ಕಷ್ಟಪಟ್ಟರೂ, ಯಾರಿಗೆ ಎಷ್ಟೇ ಒಳ್ಳೇದು ಮಾಡಿದರು ತನಗೆ ಮಾತ್ರ ಒಳ್ಳೆಯದೇ ಆಗುತ್ತಿಲ್ಲ ಎಂಬ ಕೊರಗು, ಅದರ ಜೊತೆಗೆ ಇನ್ನು ಒಂದು ತಿಂಗಳಲ್ಲಿ ಉಳಿದಿರುವ 2ಲಕ್ಷ ಸಾಲದ ಕಂತನ್ನು ಕಟ್ಟದಿದ್ದರೆ ಕಾರು ಜಪ್ತಿ ಆಗುವ ಪರಿಸ್ಥಿತಿ ಇದರಿಂದ ಹೊರಬರಲು ಯಾರು ಯೋಚನೆ ಮಾಡದ ಒಂದು ಐಡಿಯಾ ಮಾಡುತ್ತಾನೆ ಅದಕ್ಕಾಗಿ ಇಂಜಿನಿಯರ್ ಆಗಿದ್ದ ತನ್ನ ಬಾಲ್ಯದ ಗೆಳೆಯನ ಸಹಾಯ ತೆಗೆದುಕೊಳ್ಳುತ್ತಾನೆ, ಈ ಆಟದಲ್ಲಿ ಅಸಮಾನ್ಯನಾಗಲು ಹೋಗಿ ಸಾಮಾನ್ಯನಾದನ ? ಅಥವಾ ಸಾಮಾನ್ಯನಾಗಲು ಹೋಗಿ ಅಸಮಾನ್ಯನಾದನ ? ಅವನ ಕೊರಗು ದೂರವಾಗಿ ಜೀವನ ಸುಧಾರಣೆಯಾಗುತ್ತಾ?
Writer and Director: Abhilash M, have done diploma in theatre from Bharatiya Vidya Bhavan and currently working with Wemove Theatre. he has experience in doing Production of the Play and Theatre Acting and writing short scripts.
Writer/Director: Abhilash M
Artists:
Rajan as elimari/kuduka
Rupesh as software
Abhilash as chandu
Lights: sachin
production: soniya
poster: abhishek lokesh
Team Contact: Abhilash M - 9481933030
INSTAGRAM ID's: rajan_vynatheyan, mr.rupeshsk, a_as_in_abhi, abhishek_lokesh
Team Contact: Abhilash M - 9481933030
Facebook Event: https://fb.me/e/eeVjPd4am
Show Pictures : https://www.facebook.com/media/set/?set=a.5518922624801683&type=3
Comments
Post a Comment