ಅಂತರಂಗ ಬಹಿರಂಗ ಅರ್ಪಿಸುವ "ಗಾಜು ಮತ್ತು ಮಸಿ"
ರಚನೆ: ಎನ್.ಸಿ. ಮಹೇಶ್
ನಿರ್ದೇಶನ:ಮಹೇಶ್ ಎಸ್ ಕಲಿ
Summary: ಹುಡುಗ. ಹುಡುಗಿ ತುಂಬಾ ಇಷ್ಟ ಪಟ್ಟು ಪ್ರೀತಿಸಿ ಮದುವೆ ಅಗುತ್ತಾರೆ ವಿಪರ್ಯಾಸ ಜಗತ್ತಿನ ಯಾವುದೂ ಮೂಲೆ ಯಲ್ಲಿ ಇದ್ದ ಕೊವಿಡ್ ಸೋಂಕು ತನ್ನ ಪತ್ನಿ ಗೆ ತಗುಲಿದಾಗ ಅಕೆ ಮಾಧ್ಯಮ. ಕಣ್ಣ ಮುಂದೆ ಸಾಕಷ್ಟು ಸಾವು ನೋವು ಕಂಡು ಖಿನ್ನತೆ ಗೆ ಒಳಗಾಗುತ್ತಾಳೆ. ಪತಿ ಗೆ ಬೇರೆ ದಾರಿ ಕಾಣದೆ ಅವಳಲ್ಲಿ ಆತ್ಮ ಥೈರ್ಯ ಮೂಡಿಸುವ ಉದ್ದೇಶ ದಿಂದ ತನ್ನ ಸ್ನೇಹಿತರನ್ನು ಸೇರಿಸಿ ಕೊಂಡು ನಾಟಕ ಪ್ರದರ್ಶನ ಮಾಡಿಸಿ ಅವಳಲಿನ ಖಿನ್ನತೆ ಹೊಗಲಾಡಿಸಿ ಬದುಕು ಧರ್ಯ ತುಂಬುತ್ತಾನೇ ಕೊನೆ ಇಬ್ಬರು ಸಂತೋಷ ದಿಂದ ಇರುತ್ತಾರೆ.
Team Incharge - Bheeshma Ramaiah
Writer - N.C Mahesh
Director - Mahesh S Kali
Property incharge - Shivanand A
Crew:
Team In charge - Bheeshma Ramaiah
Writer - N.C Mahesh
Director - Mahesh S Kali
Property in charge - Shivanand A
makeup: swaroop
backstage: lakshmi R
lighting: sachin
Cast
Vasanth kumar in as Pradeepa
Sunil Kumar M in as vikas
Meghana haliyala in as Rekha
Anupama basavaraj in as Rakkasi / mother character
Shruthi gowda in as doctor / Ramya (vikas wife )
Srinivasa V in as veedi
Chethan R in as philosopher
Manjunantha V in as mugha
Facebook Event: https://fb.me/e/2mlVz9ZY5
Show Pictures: https://www.facebook.com/media/set/?set=a.5515258835168062&type=3
Comments
Post a Comment