Skip to main content

Posts

POSTPONED! - ಕಾRunThru (KaRunThru) Festival as part of Prakasam's 21's Birthday

POSTPONED DUE TO TECHNICAL ISSUES AT KALA SOUDHA, THE FESTIVAL VENUE, THE FESTIVAL IS POSTPONED, WILL UPDATE THE NEW DATES ASAP ಕಾRunThru (KaRunThru) Festival as part of Prakasam's 21's Birthday ಪ್ರಕಸಂನ 21ನೇ ವಾರ್ಷಿಕೋತ್ಸವದ ಅಂಗವಾಗಿ ರಾಜೇಂದ್ರ ಕಾರಂತರ ನಾಲ್ಕು ನಾಟಕಗಳನ್ನು ವೇದಿಕೆಗೆ ತರುತ್ತಿದೆ.  ಈ ಉತ್ಸವದಲ್ಲಿ ಕೆಳಕಂಡ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆ.  Tickets @ 150 ಥೇಮಾ  ಅರ್ಪಿಸುವ ಕತ್ತಲಲ್ಲಿ‌ಕರಡೀಗೆ  ಪ್ರಕಸಂ ಅರ್ಪಿಸುವ ಮಹಾಪೀಡೆ ಮಹಾಬ್ಲೂ  ರಂಗ ಸೌರಭ ಅರ್ಪಿಸುವ ಗಂಗಾವತರಣ  ಚಿತ್ತಾರ ಅರ್ಪಿಸುವ ನಾಯಿ ಕಳೆದಿದೆ  ರಾಜೇಂದ್ರ ಕಾರಂತರ ಬಗ್ಗೆ :  ರಾಜೇಂದ್ರ ಕಾರಂತರು 40 ವರ್ಷಗಳಿಂದ ನಟ, ನಾಟಕಕಾರ, ನಿರ್ದೇಶಕರಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. 61 ನಾಟಕಗಳ ಕರ್ತೃ, 2000ಕ್ಕೂ ಹೆಚ್ಚು ರಂಗ ಪ್ರದರ್ಶನಗಳ ರೂವಾರಿ. ಸಿನಿಮ, ಟೆಲಿವಿಷನ್, ರೇಡಿಯೋ ನಾಟಕ, ಕ್ರಿಕೆಟ್, ಅಂಕಣ ಬರವಣಿಗೆ ಹೀಗೆ ಹಲವಾರು ಹವ್ಯಾಸಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಸದಾ ಕ್ರಿಯಾಶೀಲರಾಗಿರುವ ಕಾರಂತರು ಕಾರ್ಪೊರೇಷನ್ ಬ್ಯಾಂಕನ ಹೆಮ್ಮೆಯ ಉದ್ಯೋಗಿ. ನಾಲ್ಕು ನೂರಕ್ಕೂ ಹೆಚ್ಚು ಸ್ಫರ್ಧಾ ಪ್ರಶಸ್ತಿಗಳ ವಿಜೇತರೂ ಆಗಿರುವ ಶ್ರೀಯುತರು 2018 ರ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಪ್ರಕಸಂ ಬಗ್ಗೆ:   2001ರಲ್ಲಿ ಹವ್ಯಾಸಿ ...

ನಾ ಕಂಡ ನಿವಾರ್ಯ - ಶ್ರೀಮತಿ ಶ್ರೀರಂಗಮಣಿಯವರ ವರದಿ

ನಾ  ಕಂಡ  ನಿವಾರ್ಯ - ಶ್ರೀಮತಿ ಶ್ರೀರಂಗಮಣಿಯವರ ವರದಿ  ನಾನು ಇಂಡಿಯಾ ದಿಂದ ಕೆನಡಾ ದ ಲ್ಲಿ ಮಗನ ಮನೆಗೆ ಓಡಾಡು ವುದು ಸರ್ವೇ ಸಾಮಾನ್ಯ. ಹೀಗೆ ಬರ್ತಿದ್ದ ನನಗೆ ಇಲ್ಲಿಯೂ ಸ್ನೇಹಿತರು ಇದ್ದರು,ಕೆಲವು ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲೂ ಸೇರಿದ್ದೆ. ಹೀಗೆ ಒಂದು ದಿನ ಮೆಸೇಜ್ ನೋಡುತ್ತಾ ಇದ್ದಾಗ ಒಂದು ಮೆಸೇಜ್ ನನ್ನನ್ನು ಆಕರ್ಷಿಸಿತು.ಏನಿರಬಹುದು ಎಂದು ಮೆಸೇಜ್ ಹಾಕಿದವರಿಗೆ ಕಾಲ್ ಮಾಡಿದೆ.ಆ ಕಡೆ ಇಂದ ಕಾರ್ತಿಕ್ ಕುಂದೂರು ಎನ್ನುವವರು ಮಾತಾಡುತ್ತಾ ಪ್ರಕಾಸಂಸ್ ಸಂಸ್ತೆ ಇಂದ ಬಿ.ಎಂ. ಟಿ.ಸಿ. theater workshop ಮಾಡುತ್ತಾರೆ ಚೆನ್ನಾಗಿರುತ್ತೆ ಎಂದು ವಿಷದ ವಾಗಿ ಹೇಳಿ ನೀವು ಸೇರಿಕೊಳ್ಳಿ ಎಂದರು.ಇದು ಆನ್ಲೈನ್ ವೀಕೆಂಡ್ಸ್ ನಲ್ಲಿ ಇರುತ್ತೆ ಇಂಡಿಯಾ ದಿಂದ ಎಂದರು.ಅಲ್ಲಿಯೇ ಇದ್ದ ನನಗೆ ಈ ಬಗ್ಗೆ ತಿಳಿದಿರಲಿಲ್ಲವಲ್ಲ ಎನಿಸಿತು.ಆದರೂ ಚಿತ್ರಿಕರಣ ,ಅಭಿನಯ,ಕ್ಯಾಮೆರಾ,ಬರೆಯುವುದು ಎಲ್ಲಾ ಇಷ್ಟವಿದ್ದ ನನಗೆ ಕುತೂಹಲ ವಾಗಿ 20 ಡಾಲರ್ ಫೀಸ್ಕೊಟ್ಟು ಸೇರಿದೆ .ನನ್ನ ಸ್ನೇಹಿತರೊಡನೆ ಮಾತಾಡಿ ಅವರನ್ನು ಸೇರಿಸಿದೆ. ಸೆಪ್ಟೆಂಬರ್ 19ಕ್ಕೆ, ಕ್ಲಾಸ್ ಶುರುವಾಯ್ತು.ಮೊದಲ ಕ್ಲಾಸ್ ಎಲ್ಲರ ಪರಿಚಯದಲ್ಲೆ ಮುಗಿಯಿತು. workshop ನ administrator ಆಗಿದ್ದ P.D. ಸತೀಶ್ ರವರು mentors gala ಪರಿಚಯವನ್ನು ನಮಗೂ, ನಮ್ಮ ಪರಿಚಯವನ್ನೂ mentorsಗಳಿಗೂ ಮಾಡಿಸಿದರು. ಒಟ್ಟು 26 ಕ್ಲಾಸ್ ಗಳನ್ನು ಅಟೆಂಡ್ ಮಾಡಿದೆವು. ಇರಲಿ, ಮೊದಲು ಸೆಪ್ಟೆಂಬ...

Nivaarya | ನಿವಾರ್ಯ

  Nivaarya | ನಿವಾರ್ಯ is a movie created for the BMTC batch of Canada. The Kannadiaga team from Canada have achieved an impressive feat. Post the " BMTC " workshop from Prakasam ( www.prakasamtrust.org/bmtc ) the students of the Canada edition came together to do a short film "Nivarya". This corona time initiative was part of Prakasam's initiative to keep the spirits up in the tiring time of Covid isolation and fatigue.  The workshop trained the Canadian Kannadiga's on finer aspects of movie making & they even decided the story.  The whole story is captured in this blog by one of the workshop members Mrs. Srirangamani.  This project is dedicated to the hard work of the workshop team & their mentors. Movie Trailer -  https://youtu.be/o5vZlxpA7-E Facebook Page -  https://www.facebook.com/NivaaryaMovie Instagram Page -  https://www.instagram.com/NivaaryaMovie BMTC Page - www.prakasamtrust.org/bmtc Workshop Report by Mrs. Srirangamani :...

Meenina Hejje - ಮೀನಿನ ಹೆಜ್ಜೆ

Meenina Hejje is a short movie created by the Kannadigas at Melbourne with help of the Bangalore based Performing Arts team Prakasam . The 13 participants through the workshop conducted by Prakasam created the movie through a 30 day workshop.  This corona time initiative was part of Prakasam's initiative to keep the spirits up in the tiring time of Covid isolation and fatigue.  For further details read on.. MAIN LINKS: Movie -  https://youtu.be/K7X1UpljlYg?si=6HVZwxymKEGer8n9 Trailer -  https://youtu.be/RgFrcgBkrfQ Facebook Page -  https://www.facebook.com/meeninahejje   Workshop Page -  www.prakasamtrust.org/bmtc   Workshop Mentors: Sihi Kahi Chandru Sundar Veena Krishna Hebbale PD Sathish Chandra Sujay Shastry Chandan Shankar Nikhil Parthasarathy Shreehari Kashyap Workshop Team List: Dayananda B Rajashekar Rajaram Krupa Rajeev Chandra Bangalore Shwethadri Santhu Vasanth Gowda Sathish Rajasekhar Eugene Sumanth Martin Sam Mathew Shanthakumar Ambr...

ಸಹನ ಮೂರ್ತಿ । Sahana Murthy a short play by Prakasam

ಪ್ರಕಸಂ ಅರ್ಪಿಸುವ " ಸಹನ ಮೂರ್ತಿ"  ಪಿ.ಡಿ. ಸತೀಶ್ ಚಂದ್ರರವರು, ಪ್ರವರ ಕಿರುನಾಟಕೋತ್ಸವಕ್ಕಾಗಿ ರಚಿಸಿ, ನಿರ್ದೇಶಿಸಿರುವ ನಾಟಕ.  ನಾಟಕದ ಮುಖ್ಯವಸ್ತು ಇಬ್ಬರು ಅಪರಿಚಿತರು ಅಕಸ್ಮಾತಾಗಿ, ಔಪಚಾರಿಕವಾಗಿ, ಅಧಿಕೃತ ಕಾರ್ಯನಿಮಿತ್ತ ಸಂಧಿಸುವರು.  ಅವರ ನಡುವಿನ ಸಂಭದಗಳನ್ನು ಹೆಣೆಯುವ ಪ್ರಯತ್ನವನ್ನು ಈ ಕಿರುನಾಟಕ ಮಾಡುತ್ತದೆ.  ದಿನನಿತ್ಯ ಎದುರಾಗುವ ಸಂಭದಗಳಾದ ಡಾಕ್ಟರ್ ಮತ್ತು ಪೇಷಂಟ್ ಅಥವಾ ಯುವ ಪ್ರೇಮಿಗಳ ಪ್ರೀತಿ, ಮತ್ತು ಹಲವು ಉದಾಹರಣೆಗಳನ್ನು ನಿಮ್ಮ ಮುಂದೆ ತಂದಿಡುತ್ತದೆ.  ಯಾವ ಪರಿಯ ನಾಟಕ ಎಂದು ಪ್ರಶ್ನಿಸಿದರೆ ಇದನ್ನು ಒಂದು ರಾಮ್ಕಾಮ್ (ಪ್ರೀತಿ+ಹಾಸ್ಯ) ಎನ್ನಬಹುದಾಗಿದೆ.  ತಂಡದ ಪರಿಚಯ | Show Photos  | Show 2 | Rehearsal Photos ರಚನೆ, ನಿರ್ದೇಶನ, ಬೆಳಕು ಮತ್ತು ವಿನ್ಯಾಸ : ಪಿ.ಡಿ. ಸತೀಶ್ ಚಂದ್ರ ಸಹನ : ಪೂಜಾ ರಾವ್   ಮೂರ್ತಿ : ಶ್ರೀಹರಿ ಕಶ್ಯಪ್    Singapore Production of the Play - CLICK HERE About the play:  Sahana Murthy a Prakasam production is a play written and directed by PD Sathish Chandra for the Bengaluru Short Play Festival 2022 .  The play revolves around two characters who have met by sheer coincidence in a formal, official setup....

#RefreshT20 Closing Ceremony Press Note

ಮಾಧ್ಯಮ ಮಿತ್ರರಿಗೆ (Scroll Down for English Release) - WINNER PICS ವಿಷಯ:  ಪ್ರಕಸಂ   ರಿಫ್ರೆಶ್ ಟಿ20 ರಂಗ ಸ್ಪರ್ಧೆಯ ಮುಕ್ತಾಯ ಸಮಾರಂಭ ಏಪ್ರಿಲ್  3 , 2022, ನಾಣಿ ಅಂಗಳ ದಲ್ಲಿ ನಡೆಯಿತು.  ಮುಖ್ಯ ಅಥಿತಿಗಳು ಶ್ರೀ ಟಿ ಏನ್ ಸೀತಾರಾಮ್, ಶ್ರೀ ಸಿಹಿ ಕಹಿ ಚಂದ್ರು ಮತ್ತು ಶ್ರೀ ರಘು ದೀಕ್ಷಿತ್ ಪ್ರಕಸಂಗೆ ಕಳೆದ 21 ವರ್ಷಗಳಿಂದ ನೀವು ನೀಡಿದ ಪ್ರೋತ್ಸಾಹಕ್ಕೆ ನಾವು ಚಿರಋಣಿ.  ಕಲಾಸೌಧದ ಕಾಲದಲ್ಲಿ ನಿಮ್ಮ ಹಾರೈಕೆಯನ್ನು ನಾವಿನ್ನು ಮರೆತಿಲ್ಲ.  ಪ್ರಕಸಂಗೆ ಇಪ್ಪತ್ತು ತುಂಬಿದ ಸಂಧರ್ಭದಲ್ಲಿ ಕೋವಿಡ್ ಕಾಲದಲ್ಲಿ ಕಾಣೆಯಾಗಿದ್ದ ನಾಟಕ ಚಟುವಟಿಕೆಗಳನ್ನು ಹುರುದುಂಬಿಸಲು ರಿಫ್ರೆಶ್ ಟಿ20 ಅನ್ನೋ ಸ್ಪರ್ಧೆಯನ್ನು ಮಾರ್ಚ್ 12 & 13ರಂದು ಏರ್ಪಡಿಸಿ ಭಾಗವಹಿಸಿದ ತಂಡಗಳಲ್ಲಿ ಮೂರು ತಂಡಗಳಿಗೆ ಪ್ರಶಸ್ತಿ ನೀಡಲಾಯಿತು.     ನಾಟಕ ಸ್ಫರ್ಧೆಯ ಒಟ್ಟು ಬಹುಮಾನದ ಮೊತ್ತ ₹ 35000, ಮೊದಲ ಬಹುಮಾನ ₹ 20000 ಪಡೆದ ಪ್ರವರ ತಂಡವು "ಒಂದರೊಳಗಿನ್ನೆರಡು" ನಾಟಕವನ್ನು ಪ್ರದರ್ಶಿಸಿತು.  ಎರಡನೇ ಬಹುಮಾನ ₹ 10000 ಪಡೆದ ವ್ಯೋಮಾ ತಂಡವು "ಸಿಕ್ದೋರ್ಗಾ ಸೀರುಂಡೆ" ನಾಟಕವನ್ನು ಪ್ರದರ್ಶಿಸಿತು ಮತ್ತು ಮೂರನೇ ಬಹುಮಾನ ₹ 5000 ಪಡೆದ ಬೆಂಗಳೂರು ಥೀಯೇಟರ್ ಎನ್ಸೆಮ್ಬಲ್ "ಬೂದು" ನಾಟಕವನ್ನು ಪ್ರದರ್ಶಿಸಿತು. ಸ್ಪರ್ಧೆಯ ತೀರ್ಪುಗಾರಲ್ಲದೆ, ಪ್ರೇಕ್ಷಕ...

ವಿಶ್ವ ರಂಗಭೂಮಿ ದಿನದ ಸಂದೇಶ 2022

ವಿಶ್ವ ರಂಗಭೂಮಿ ದಿನದ ಸಂದೇಶ 2022 ನಿರತನಿರಂತ ಥೇ ಟರ್ ಮಾರ್ಚ್ 2022  ವಿಶ್ವ ರಂಗಭೂಮಿ ದಿನಾಚರಣೆ ಮಾರ್ಚ್ 27  ಪೀ ಟರ್ ಸೆಲ್ಲಾರ್ಸ್  ಯುನೈ ಟೆಡ್ ಸ್ಟೇಟ್ಸ್ ಆಫ್ ಅಮೇ ರಿಕಾದಲ್ಲಿರುವ ಅಪೇ ರಾ ರಂಗಭೂಮಿ ಮತ್ತು ಸಾಂಸ್ಕೃತಿಕ ರಂಗೋ ತ ್ಸ ವಗಳ ನಿರ್ದೇ ಶಕರಾಗಿ ಜಾಗತಿಕ ಹೆಸರುಗಳಿಸಿದ್ದಾರೆ. 20ನೇ ಶತಮಾನದ ಆಧುನಿಕ ರಂಗಭೂಮಿಯ ಸಮರ್ಥ ನೆ, ಸಮಕಾಲೀ ನ ಸಂಗೀ ತ ಸಂಯೋ ಜನೆ ಹಾಗೂ ಅಸಾಧಾರಣ ಶ್ರೇಣಿಯ ಸಹಯೋ ಗದ ಯೋ ಜನೆಗಳಿಗಾಗಿ ಅಂತಾರಾಷ್ಟ್ರ ೀಯ ಖ್ಯಾ ತಿಯನ್ನು ಪಡೆದಿದ್ದಾರೆ. 2022 ರ ಅಂತರ್ರಾ ಷ್ಟ್ರ ೀಯ ವಿಶ್ವ ರಂಗಭೂಮಿ ದಿನದ ರಂಗಸಂದೇ ಶ ನೀ ಡುವ ಗೌರವ ಪೀ ಟರ್ ಸೆಲ್ಲಾರ್ಸ್ ರವರಿಗೆ ಪ್ರಾಪ್ತವಾಗಿದೆ.  ವಿಶ್ವ ರಂಗಭೂಮಿ ದಿನದ ಸಂದೇಶ 2022  ಪ್ರಿಯ ಸ್ನೇಹಿತರೇ  ಈ ಜಗತ್ತುದಿನದಿನವೂ ಪ್ರತಿದಿನವೂ ಒಂದೊ ಂದು ನಿಮಿಷವೂ ಬಗೆಬಗೆಯ ಸುದ್ದಿಗಳ ಮೂಲಕ ವರ್ತಮಾನದ ವರದಿಯಾಗುತ್ತಿರುವ ಸಂದರ್ಭದಲ್ಲಿ ನಾವು ನಮ್ಮೆಲ್ಲರ ಸರಿಯಾದ ಸ್ವರೂಪವನ್ನು ಪ್ರವೇಶಿಸಲು ಸೃಜಿಸಲು ನಾನು ತಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದೇನೆ. ಸರಿಯಾದ ಸ್ವರೂಪವೆಂದರೆ ವಿಶಾಲಾರ್ಥವುಳ್ಳ ಎಪಿಕ್ ಮಹಾ ;ಕಾವ್ಯದ ಹಾಗೆ.ಎಪಿಕ್ ನ ಕಾಲಮಾನ, ಎಪಿಕ್ ನ ಬದಲಾವಣೆ ,ಎಪಿಕ್ ನ ಕುರಿತಾದ ಅರಿವಿನೆಚ್ಚರ, ಎಪಿಕ್ ನೀಡಬಲ್ಲಪ್ರತಿಕ್ರಿಯೆ ಹಾಗೂ ಎಪಿಕ್ ನ ಕಾಣ್ಕೆ.  ನಾವು ಮಾನವ ಇತಿಹಾಸ ಹಾದು ಬಂದ ಹಾದಿಯಲ್ಲಿಎಪಿಕ್ ವಿಶಾಲತೆಯ ಕಾಲಾವಧಿಯಲ್ಲಿಬ...