Skip to main content

Posts

Empathies

Way before there was dubsmash... Way before there was TikTok... Way before kids know Reels... We at Prakasam did Empathies, in our trips & travels, check them out below... Also see our Travel Page

Play it Online

Watch Prakasam Plays Here...  Easy to use & at your convenience...  We have put our theatre show recordings for your convenience in these times  We Prakasam (Pradarshana Kalaa Samsthe) a performing arts group have decided to put up our play's online during COVID-19 times.  We seek your support in sustaining the fragile theatre fraternity by encouraging us to perform for you.  All plays will have a 24 hour window and each ticket costs 100 Rs. ONLY. How Does it Work? 1. You fill up the form & choose your watch date  2. You pay for the ticket 3. We send you a YouTube link valid for 24 hours Productions on the menu: Keetale: 107 minutes of ROFL comedy brought to you by Sihi Kahi Chandru and Team Prakasam.  This stand-up comedy was performed only once in 2005 in Rangashankara for a packed audience & we vividly remember that hundreds of audiences went back without tickets.  May be it was unique or may be it was because we said it is for Adul...

Jalpa's Music

“ಜಲ್ಪ"ದ ಸಂಗೀತ ( Link to Music ) “ಜಲ್ಪ"   ನಾಟಕ   ಶ್ರೀ   ತೇಜಸ್   ಗೌಡ   . ಕೆ . ಅವರ ರಚನೆಯಾಗಿದ್ದು , ಪಿ . ಡೀ . ಸತೀಶ್ಚಂದ್ರ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ . ಈ ನಾಟಕಕ್ಕೆ ಸಂಗೀತ ಸಂಯೋಜನೆ ಮಾಡುವಾಗ, ಅದರ ಕಥೆಯ ಭಾವವನ್ನು ಪ್ರತಿಧ್ವನಿಸುವಂತಹ ರಾಗಗಳನ್ನು ಬಳಸಿದ್ದೇವೆ   ಈ ನಾಟಕವು ವಿಷಣ್ಣತೆಯ ಛಾಯೆಯಲ್ಲಿ ಆರಂಭವಾಗುವುದರಿಂದ, ಇಲ್ಲಿ ನಾನು ಲಲಿತ್ ರಾಗವನ್ನು ಪ್ರಯೋಗಿಸಿದ್ದೇನೆ . ಇದು ಮುಂಜಾನೆಯ ರಾಗವಾಗಿದ್ದು, ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವ ಪ್ರಕೃತಿಯ ಪರ್ವಕಾಲದ ಸೂಕ್ಷ್ಮ ಭಾವನೆಗಳನ್ನು ಬಿಂಬಿಸುತ್ತದೆ . ಈ ರಾಗವು ಮೇಲ್ನೋಟಕ್ಕೆ ಶಾಂತ, ಗಂಭೀರ ಹಾಗು ಭಕ್ತಿರಸಗಳಿಂದ ಕೂಡಿದ್ದರು, ಇದರಲ್ಲಿ ಕರುಣಾ ತವಕ ಹಾಗು ಬೀಭತ್ಸ ರಸಗಳು ಅನುಭವಕ್ಕೆ ಬರುತ್ತದೆ. ಲಲಿತ್ ರಾಗವು, ನಾಟಕದ ಸನ್ನಿವೇಶ ನಾಯಕನ ಮನಸ್ಥಿತಿ ಹಾಗು ಕಥೆಯ ಆಂತರ್ಯದಲ್ಲಿರುವ ಸೂಕ್ಷ್ಮ ವಿಷಯಗಳ ಸಂವೇದನೆಯನ್ನು ನಿಭಾಯಿಸುವುದಲ್ಲದೆ, ಪಾತ್ರಗಳ ಪ್ರಭಾವವನ್ನು ಸಹ ಹೆಚ್ಚಿಸುತ್ತದೆ ನಾಟಕದ ಅಂತ್ಯದಲ್ಲಿ ಗೋರಕ್ ಕಲ್ಯಾಣ್ ರಾಗದ ಬಳಕೆಯಾಗಿದ್ದು, ಇದು ಮಧುರ, ಸಂತೃಪ್ತ ಹಾಗು ನೆಮ್ಮದಿಯ ಅನುಭವನ್ನು ವ್ಯಕ್ತ ಪಡಿಸುತ್ತದೆ . ಕಥೆಯ ಅಂತ್ಯದಲ್ಲಿ ಪಾತ್ರಗಳ ಮನಸ್ಸು, ಕೋಪ, ದುಃಖ ಮನಸ್ತಾಪಗಳಿಂದ ಹೊ...

BMTC

English: BMTC Kannada: ಬಿಎಂಟೀಸಿ Director: You Writer: You Year: 2022 Genre: Workshop Synopsis: Why don't you showcase the hidden talent? Why don't you entertain like your favourite superstar? Or just create something forever which will showcase your talents... so here we are, with the virtual workshop to cater to all of us in need of creative cravings... YouTube: https://youtu.be/NyngJSFXP-o Entertainment through Entertainment for Entertainment Welcome... The objective of this virtual or online workshop is "Be the content you want to see" & we together will achieve in style. We all know how boring this lockdown and the pandemic has taken toll on our daily lifestyle.  We all are aware of the fact that it is the survival of the safest now.  Well what would you do to keep yourself engaged? physical challenges? social media tag chains? watching lot of entertainment on OTT platforms? When we thought of entertainment, we thought of entertaining through entertainment.  W...

ರಂಗಪ್ರಯೋಗವಾಗಿ ಅರಳಿದ ಕಥಾಖಂಡ

  ರಂಗಪ್ರಯೋಗವಾಗಿ ಅರಳಿದ ಕಥಾಖಂಡ. ನಾಟಕ ಬೆಂಗ್ಳೂರಿನ ಪ್ರದರ್ಶನದ ಭಾಗವಾಗಿ ಜನವರಿ ೬ಕ್ಕೆ ಪ್ರಕಸಂ ತಂಡ ಆರು ಖಂಡದ ಆರು  ಬರಹಗಾರರ ಸಣ್ಣಕಥೆಗಳನ್ನು ಒಂದು ನಾಟಕವನ್ನಾಗಿ ಮಾಡುವ ಸಾಹಾಸಕ್ಕೆ ಕೈ ಹಾಕಿ ಅದನ್ನು  ಕಥಾಖಂಡ ಅಂತ ಆಡಿದರು. ಪೋಸ್ಟರಿನಲ್ಲಿ ನಾಟಕಕ್ಕೆ ಸಂಭಂ ದಿಸಿದ ಯಾವುದಾದರು ಸಾಂಕೇತಿಕ  ಚಿತ್ರವನ್ನು ಬಳಸುವ ಬದಲು (ಹೆಚ್ಚಿನ ನಾಟಕದ ಪೋಸ್ಟರ್‌ಗಳು ಇದೇ ತೆರನಾದ್ದಾಗಿರುತ್ತದೆ) , ಆರು  ಬರಹಗಾರರ ಚಿತ್ರಗಳನ್ನು ಹಾಕಿ ಪೋಸ್ಟರ್ ಮಾಡಿರುವುದು ಕೆಲವರಿಗೆ ವಿಭಿನ್ನ ಮತ್ತು ಇನ್ನು ಕೆಲವರಿಗೆ  ಇವರಾರು ಅನ್ನುವ ತಲೆಕೆರೆತವಾಗಿ , ಹೆಚ್ಚಿನ ಸಮಜಾಯಿಷಿ ಕೇಳದೆ ಸುಮ್ಮನಾದರು. ಇಂಗ್ಲಿಷ್ ಸಾಹಿತ್ಯದ  ಓದಿನವರಿಗೆ ಟಾಲಸ್ಟಾಯ್ ಮತ್ತು ಮಾರ್ಕ ಟೈನ್‌ರ ಮುಖ ಕೊಂಚ ಪರಿಚಿತವಾಗಿದ್ದಿರಬಹದು. ಆದರೆ  ನಮಗೆ ಅಷ್ಟಾಗಿ ಕನೆಕ್ಟ್ ಆಗುತ್ತಿಲ್ಲ ಅಂತ ಮತಾಡುತ್ತಿರಬೇಕಾದರೆ , ಎಂಟನೇ ಮತ್ತು ಒಂಬತ್ತನೇ  ತರಗತಿಯ ಒಂದಷ್ಟು ಮಕ್ಕಳು ‘ಏ ಚಿನುವಾ ಅಚಿಬೆ’ ಅಂತ ಉದ್ಘಾರ ತೆಗೆದರು. ಉಳಿದ ಸಾಹಿತಿಗಳನ್ನು  ಗುರುತಿಸುವ ಮಕ್ಕಳ ಸಹಜ ಕುತೂಹಲವನ್ನೂ ತೋರಿಸಿದರು. ಈ ನಾಟಕದ ಉದ್ದೇಶಿತ ಪ್ರೇಕ್ಷಕರು  ನಾವಲ್ಲವೇನೊ ಅನ್ನುವ ಅನುಮಾನ ಮತ್ತು ಸಮಾಧಾನದಿಂದಲೇ ಆಟ ನೋಡಿದೆವು. ತುಂಬ ಹಿಂದೆ ‘ಏವಂ ಇಂದ್ರಜೀತ್’ ಅನ್ನುವ ನಾಟಕವನ್ನು ಬಾದಲ್ ಸರ್ಕಾರ್ ಬರೆದು ಆಡಿಸಿದಾಗ  ತುಂಬ ಸಂಚಲನವನ್ನು...

Yaksha (Planned Production)

Yaksha the Mystery The play is designed to be a question answer thriller. We are all used to this format through various court room drama's and also investigative mystery stories.  Yaksha Prashne involves questions and answers both way's questioning our ethics and moral values.  How we have reached a level where we adjust the same to our needs and deeds.  The main protagonist Dharma is a lost soul who has nothing else on his mind except making money and having an expensive lifestyle.  How the conversation with Yaksha changes all that is for you to find out when we reveal it on stage.  Come watch, get entertained and empathise. Director's Note ಉಪಾಖ್ಯಾನ: ಯಕ್ಷ ಪ್ರೆಶ್ನೆಯು ಮಹಾಭಾರತದ ವನಪರ್ವದಲ್ಲಿ ಅರಣ್ಯಕ ಪರ್ವ ಅಥವಾ ಅರಣ್ಯಪರ್ವದಲ್ಲಿ ಧರ್ಮ ಬಕ ಉಪಖ್ಯಾನವಾಗಿ ಕಾಣಬರುತ್ತದೆ. ಹನ್ನೆರಡು ವರ್ಷ ವನವಾಸದ ನಂತರ ಕಾಡಿನಹಾದಿಯಲ್ಲಿ ಬರುತ್ತಿದ್ದಾಗ, ಒಬ್ಬ ಅಗ್ನಿಹೋತ್ರಿ ಬ್ರಾಂಮ್ಹಣ ಎದುರಾಗುತ್ತಾನೆ. ಅವನ ಆರಣಿಯನ್ನು ಒಂದು ಜಿಂಕೆ ಕೋಡಿನಲ್ಲಿ ಸಿಕ್ಕಿಸಿಕೊಂಡು ಕಾಡಿನೊಳಗೆ ಓಡಿಹೊಗಿರುತ್ತದೆ. ಅದನ್ನು ಅರಸಿಹೋದ ಪಾಂಡವರು ದಣಿಯುತ್ತಾರೆ, ಸಹದೇವ...

PraKaSam’s BroaderWay – From Topophobian to Thespian

From : Ongoing batch Cost : Free for all Prakasam Interns & open to them only Day & time : Weekly once on every Sunday Language of workshop : Kannada & English Theatre Group : Prakasam Target group : Anybody older than 10 years of age Faculty : Prakasam Partners Facebook Page Workshop details Unlike the regular workshops, in BroaderWay we concentrate on nourishing our participants to become an all round theatre person. The participant will be exposed to the regimes of a trained theatre artist and will be stage trained to handle productions of any level. Since an actor on stage needs to use his body more than his face successful body and mind coordination will be focused on in BroaderWay. The potential of theatre as a tool of successful communication and its potency to reach all sections of the society would be communicated to all participants. They would be encouraged to use this powerful tool to fulfill the social responsibilities of a duty bound citizen. We use innovative...