Skip to main content

Jalpa | ಜಲ್ಪ

P ಪ್ರಕಸಂ ಅರ್ಪಿಸುವ "ಜಲ್ಪ"
ಜಲ್ಪ ಎಂಬ ಹೆಸರು ಕೇಳಿದ ತಕ್ಷಣ ನಮ್ಮ ಮನಕ್ಕೆ ಬರುವ ಪ್ರಶ್ನೆ, ಏನಿದು? ಕನ್ನಡದ ಪದವೇ? ಎಂಬುದು.  ಈ ಪದದ ಸರಳಾರ್ಥ "ಸಂವೇದನಾಶೀಲ ಮಾತು". ಅರ್ಥೈಸಿಕೊಂಡಾಗ ಜಲ್ಪವೆಂದರೆ "ಒಬ್ಬರ ಸಿದ್ಧಾಂತವನ್ನು ಸ್ಥಾಪಿಸಲು (ಇನ್ನೊಬ್ಬರನ್ನು ಖಂಡಿಸಿಯಾದರೂ) ನಡೆಸುವ ವಿವಾದಾತ್ಮಕ ಚರ್ಚೆ. ಎಲ್ಲರಿಗೂ ಬೇಕಾದ, ಅಗತ್ಯವಾಗಿರುವ ಸಾಮಾಜಿಕ ನ್ಯಾಯ ಪದ್ದತಿಗಳಿಗೆ ಇಂದೂ ಸವಾಲಾಗಿರುವ "ದಯಾಮರಣ" ನಮ್ಮ ನಾಟಕವನ್ನು ನಡೆಸಿಕೊಂಡು ಹೋಗುತ್ತದೆ. ಮುರಿದುಬಿದ್ದ ಒಂದು ಕುಟುಂಬದ ಕಥೆಯನ್ನು ನಿಮ್ಮ ಮುಂದಿಡಲು ಬರುತ್ತಿದ್ದೇವೆ. ಪ್ರಕಸಂನ ನಟರಿಗೆಲ್ಲ ನಡೆದಾಡುವ ಶಾಲೆಯಾಗಿರುವ ಸಿಹಿ ಕಹಿ ಚಂದ್ರುರವರು ಮುಖ್ಯಪಾತ್ರದಲ್ಲಿ ನಿಮ್ಮನ್ನು ರಂಜಿಸಲಿದ್ದಾರೆ. ಬನ್ನಿ ದಯೆಯೇ ಧರ್ಮದ ಮೂಲದ ವ್ಯಾಖ್ಯಾನ ಮಾಡೋಣ. 

"ನಿಮ್ಮ ಕರ್ಮವನ್ನು ಬಿಟ್ಟು, ಇತರರನ್ನು ಮೋಕ್ಷಕ್ಕಾಗಿ ಅವಲಂಬಿಸಬೇಡಿ" - ಬುದ್ಧ
"ದಯವಿಲ್ಲದ ಧರ್ಮವದಾವುದಯ್ಯ, ದಯವೇ ಧರ್ಮದ ಮೂಲವಯ್ಯ" - ಬಸವಣ್ಣನವರು

Prakasam Presents "Jalpa"
The word "Jalpa" makes us ask questions like, what is it? Is it even a Kannada word? The literal meaning of this word is "sensible speech". It can be defined as "a controversial debate conducted to establish one's theory (even by condemning another). "Euthanasia" is the crux of the storyline and challenges our social justice system. We bring to you a story of a broken family. Sihi Kahi Chandru, an walking school for all actors, plays the main protogonist. Come lets explore the root of every religion of the world.

"Work out your own salvation. Do not depend on others" - Gautama Bhuddha
"No dharma is without mercy, mercy is the root of every religion" - Basavanna


ರಚನೆ: ತೇಜಸ್‌ ಗೌಡ ಕೆ
ವಿನ್ಯಾಸ ಮತ್ತು ನಿರ್ದೇಶನ: ಪಿ ಡಿ ಸತೀಶ್ ಚಂದ್ರ 

ಪಾತ್ರಗಳು
ಸಿಹಿ ಕಹಿ ಚಂದ್ರು | ಖೈದಿ - ಗಂಗಾಧರ್‌ 
ಸಂತೋಷ್ ಕರ್ಕಿ | ಖೈದಿ - ಗಂಗಾಧರ್‌ 
ಪೂಜಾ ರಾವ್ | ವಕೀಲೆ – ವಿದ್ಯಾ/ ಭವಾನಿ(ಸೊಸೆ) 
ಶ್ರೀಹರಿ ಕಶ್ಯಪ್ | ಚಿರು (ಮಗ) 
ಅಶೋಕ್ DT | ಪಾಷಾ (ಮಗನ ಸ್ನೇಹಿತ) / ವಾರ್ಡನ್ 
ಚಂದನ್ ಶಂಕರ್ | ವಕೀಲ - ರಾಮಕೃಷ್ಣ 
ಚೇತನ  | ಮೃತ್ಯುಂಜಯ (ವೈದ್ಯ) 

ವೀಡಿಯೊ ನಟರು:
ಪ್ರಮೋದ್ ಶೆಟ್ಟಿ - ಕೃಷ್ಣೇಗೌಡ
ಗೋಪಾಲಕೃಷ್ಣ ದೇಶಪಾಂಡೆ - ಸಾಯಿ
ಕಿರಣ್ ನಾಯಕ್ - ಮೂರ್ತಿ
ಹಿತ ಚಂದ್ರಶೇಕರ್ - ವರದಿಗಾರ್ತಿ
ಶ್ವೇತ ಶ್ರೀನಿವಾಸ್ - ಭವಾನಿ
ದನ್ವಿ ಅಶ್ವಿನ್ - ವಿದ್ಯಾ

ಹಿನ್ನೆಲೆಮೇಳ
ಸಂಗೀತ: ರಂಜಿತಾ ಸುರೇಶ್ (Click HERE for Music Page)
ಸಂಗೀತ ನಿರ್ವಹಣೆ: ಚೈತ್ರಾ 
ನಾಟಕಾಭಿವೃದ್ಧಿ - ಚಂದನ್ ಶಂಕರ್
ಪ್ರಚಾರ: ಪೂಜಾ ಕಶ್ಯಪ್
ಪ್ರಚಾರ ಕಲೆ: ಶಮಾ ಎಸ್. ಪಾವಗಡ 
ನಿರ್ವಹಣೆ: ವಿನೋದ ಮತ್ತು ಚೇತನ  
ಛಾಯಾಗ್ರಹಣ: ಸ್ಮಿತಾ ಚಂದನ್ 

ಕೃತಜ್ಞತೆಗಳು
ಪೂರ್ಣಿಮಾ ಕರ್ಕಿ: ತಾಲೀಮಿಗೆ ಸ್ಥಳ ನೀಡಿದ್ದಕ್ಕಾಗಿ
ಸಂತೋಷ್ ಕುಮಾರ್: ವಿಡಿಯೋ ಶೂಟಿಂಗ್ ಮಾಡಲು ಸ್ಥಳ ನೀಡಿದ್ದಕ್ಕಾಗಿ 
ವಿನಯ್ : ವಿಡಿಯೋ ಗೋಡೆಗಾಗಿ

Directors Note: ನಮ್ಮೆಲ್ಲರ ಜೀವನದಲ್ಲಿ ಹಾಸುಕೊಕ್ಕಾಗಿರುವ ಭಾವನೆಗಳ ಏರಿಳಿತಗಳನ್ನು ಒಂದು ನಾಟಕದಲ್ಲಿ ಸೆರೆಹಿಡಿಯಯಲೆಂದೆ ಬೋಗಿ ನಾಟಕವನ್ನು ಮಾಡಿದ್ದೆವು. ನಂತರ ಭಾವನೆಗಳ ಜೊತೆ ಮಾತನಾಡುವ ನಾಟಕ ಮಾಡಿರಲಿಲ್ಲ, ತೇಜಸ್ ನನ್ನಬಳಿ ಈ ನಾಟಕದ ಬಗ್ಗೆ ಹೇಳಿದಾಗ ಒಂದುತರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಅನುಭವವಾಯಿತು, ನಮ್ಮ ತಂಡದ ಮುಖ್ಯ ಉದ್ದೇಶ ಹೊಸಬರನ್ನು ರಂಗಭೂಮಿಗೆ ಪರಿಚಾಯಿಸುವುದು ಮತ್ತು ಹೊಸಬರನ್ನು ರಂಗಕರ್ಮಿಗಳಾಗಿ ಪರಿವರ್ತನೆಗೊಳಿಸುವುದು. ಈ ಎರಡೂ ಉದ್ದೇಶಗಳು ಒಂದೇ ಸಮಯದಲ್ಲಿ ಈಡೇರುತ್ತಿತ್ತು. ಇದಲ್ಲದೆ, ತೇಜಸ್ ಬರವಣಿಗೆ ತುಂಬಾ ಹೊಸತನ, ಹುರುಪಿನಿಂದ ತುಂಬಿದ್ದರಿಂದ, ಹೊಸ ಸಂಚಲನೆಯನ್ನು ನಮ್ಮಲ್ಲಿ ಮೂಡಿಸಿತು.  ಮೂಲ ಕಥೆಯು ದಶಕಗಳ ಹಿಂದಿನದಾದುದರಿಂದ ನಾನು ಮತ್ತು ಚಂದನ್, ತೇಜಸ್ ಜೊತೆ ಕುಳಿತು ಕೆಲವು ಬದಲಾವಣೆಗಳನ್ನು ತಂದೆವು. ನನ್ನ ಅದ್ಬುತ ತಂಡದ ಸಹಯೋಗದೊಂದಿಗೆ ನಿಮ್ಮ ಭಾವನೆಗಳಿಗೆ ಮೃದುವಾದ ಸ್ಪರ್ಶ ನೀಡುವ ಉದ್ದೇಶದಿಂದ ಜಲ್ಪ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.  

Writers Note: 

Dr. Shankar Shesh's Hindi play Fhandi served as the inspiration for the courtroom drama Jalpa. But the premise is completely adapted for different dramatic experience. Jalpa is the term for an argument between two adversaries who are fervently trying to win, by whatever means necessary. The same actions are subject to various laws in different nations. One of these is euthanasia; although several nations permit their citizens to choose EPAS (euthanasia or physician aided suicide), we seldom ever witness instances of passive euthanasia in India. Our legal system is still reluctant to authorise active euthanasia, despite the fact that the ability to die with dignity has been proclaimed a basic right. Another motive for composing a play like this is the freemium health care system, which is beyond of reach for the poorer classes.

What is Jalpa?
Jalpa (जल्प, “wrangling”) refers to the eleventh of the sixteen padārthas (“categories”) in the first chapter of Gautama’s Nyāyasūtra (2nd century CE). Jalpa is wrangling in which both the parties try to establish their own position without rule and regulation. They state unjustifiable arguments and reasons with full confidence to show their truth. Sometimes lawyers use this process. In the Nyāyasūtra jalpa is stated to be that in which to defend or attack of proposition through quibbles, futilities and other processes. Further Research on Jalpa, Please see the following reference links...

Comments

Popular posts from this blog

Prakasam Productions

  ಕಲಾ ಕೃಷಿ - Agriculture of Culture ಕಲಾ ಕೃಷಿ Kalaa Krushi, all the Performing Arts activities we do for Pradarshana Kalaa Samsthe (Prakasam).  This page is the index of all our endeavors.  We would appreciate your Feedback on our activities and request you to support our endeavors. Check out our dedicated & selfless team, our Team Activities & Join Hands with us for Kala Krushi.  If you are interested in joining us here is the WHATSAPP COMMUNITY LINK or mail us at prakasamtrust@gmail.com   Productions List: Home Theatre Toyota Road Awareness Program Jalpa Sanamathe Kathakhanda Sathya Nithya Isila Road awareness skit for Toyota   Varalakshmi Avaantara Caronammana Krupe Meenina Hejje Nivaarya Sahana Murthy Mahapeede Mahablu Masthi Kallu Namma Nimmolagobba Mr. Shambho Shiva Shankara Bhava Navanaveena Avalavanu Avanavalu Gulle Nari Ugalageete Bogie Katha Sangama Sairandhri Vaave Kattalu* Yaksha* Rayakota 1858* 13 Margosa Mahal Hosabelaku Doos...

Sridevi Mahatme

Sridevi Mahatme Kannada Comedy Play "Sridevi Mahathme" a short story by Vasudendhra, based out of an apartment complex in Bangalore. It addresses the issues of people and their perceptions of a simple incident and addresses them in a witty & comical way.  This holds the mirror to the current scenario of our lifestyle and living morals. CAST: Surabhi, Vijay, ChandraKeerthi. CREW: Stage design: Shashidhar Adappa Lights: Mustafa Music direction: Gajjanana.T.Naik DIRECTION: MANGALA.N Sridevi Mahatme Poster

Meghashree's Profile

Contact: 7259998222/333 or mail prakasamtrust@gmail.com Meghashree hails from a family of Legendary Theatre and Motion Picture Personalities. She possess Diploma in Fashion Technology from Rajiv Gandhi Memorial Polytechnic. Blessed as the Grand daughter of Sri. C. Honnappa Bhagavathar - a stalwart in the motion pictures of Kannada Cinema, who was also renowned as the '' Gaana Kala Bhushana '' in Tamil and Kannada. He is bestowed with the Karnataka Nataka Academy Awards, Gold medals for his extraordinary talent as a great musician and for his splendid style of  ''Harikatha''. His name is synonymously with the splendid folk art / music which is now moving into the oblivion. Professional Details : Theatre : Active member of Benaka and Pra.Ka.Sam theatre  troupes. Plays Performed are Gokula Nirgamana, Jokumaraswamy, Katthale Belaku, Hayavadhana, Hosabelaku, Katha Sangama, Chandrahasa, Kaakana Kote, Pramilarjuneeyam, Bogie...... T.V Serials...